ಪಂಪ್ ಸೆಟ್ ಗಳಿಗೆ ಫ್ರೀಪೇಯ್ಡ್ ಮಿಟರ್ ಆಳವಡಿಸಿ ರೈತ ಕುಲ ನಾಶಪಡಿಸುವ ಹುನ್ನಾರಕ್ಕೆ ಪ್ರಾಂತ ರೈತ ಸಂಘ ವಿರೋಧ
ಹಲಗೂರು ಸುದ್ದಿ*
ವರದಿಗಾರರು:-ಪ್ರತಾಪ್. ಎ. ಬಿ
ಪಂಪ್ ಸೆಟ್ ಗಳಿಗೆ ಫ್ರೀಪೇಯ್ಡ್ ಮಿಟರ್ ಆಳವಡಿಸಿ ರೈತ ಕುಲ ನಾಶಪಡಿಸುವ ಹುನ್ನಾರಕ್ಕೆ ಪ್ರಾಂತ ರೈತ ಸಂಘ ವಿರೋಧ
ವಿದ್ಯುತ್ ರಂಗವನ್ನ ಖಾಸಗೀಕರಣದ ಮಾಡಿ
ಕೃಷಿ ಪಂಪ್ ಸೆಟ್ ಗಳಿಗೆ ಫ್ರೀಪೇಯ್ಡ್ ಮೀಟರ್ ಆಳವಡಿಸಿ ರೈತ ಕುಲ ನಾಶ ಪಡಿಸುವ ಹುನ್ನಾರವನ್ನ
ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ ದೇಶದ ಜನತೆಗೆ ನೀಡಿದ ಭರವಸೆಯನ್ನ ಹುಷಿಗೋಳಿಸಿ ಜನ ದ್ರೋಹ ಎಸೆಗಿದ್ದಾರೆ.
ಬೆಂಬಲ ಬೆಲೆ ಕಾಯ್ದೆ .
ವಿದ್ಯುತ್ ತಿದ್ದುಪಡಿ ಮಸೂದೆ.
ವಾಪಸ್ ಪಡೆಯುವುದು ಇನ್ನು ಹಲವು ಬೇಡಿಕೆಗಳ ಬಗ್ಗೆ ಭರವಸೆ ನೀಡಿದಂತಹ ನರೇಂದ್ರ ಮೋದಿಯವರು ಜನದ್ರೋಹವೆಸಗಿ ಮಹಾ ವಂಚನೆ ಮಾಡಿದ್ದಾರೆ
ಎಂದು
ಈ ನೀತಿಗಳ ವಿರುದ್ಧವಾಗಿ ದೇಶದಾದ್ಯಂತ 72 ಗಂಟೆಗಳ ಕಾಲ ನವಂಬರ್ 26 27 28ರಂದು ದೇಶದ ಎಲ್ಲಾ ರಾಜಧಾನಿಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜೆಸಿಟಿಯು ಕರೆಯ ಮೇರೆಗೆ ನಡೆಸಲಾಗುತ್ತಿದೆ ಎಂದು ಪಂಪ್ ಸೆಟ್ ಗಳಿಗೆ ಫ್ರೀಪೇಯ್ಡ್ ಮಿಟರ್ ಆಳವಡಿಸಿ ರೈತ ಕುಲ ನಾಶಪಡಿಸುವ ಹುನ್ನಾರಕ್ಕೆ ಪ್ರಾಂತ ರೈತ ಸಂಘ ವಿರೋಧ
ಕೃಷಿ ಪಂಪ್ ಸೆಟ್ ಗಳಿಗೆ ಫ್ರೀಪೇಯ್ಡ್ ಮೀಟರ್ ಆಳವಡಿಸಿ ರೈತ ಕುಲ ನಾಶ ಪಡಿಸುವ ಹುನ್ನಾರ ನಡೆಸುತ್ತಿದೆ.
ನರೇಂದ್ರ ಮೋದಿ ನೀಡಿದ ಭರವಸೆಯನ್ನ ಹುಷಿಗೋಳಿಸಿ ಜನ ದ್ರೋಹ ಎಸೆಗಿದ್ದಾರೆ ಬೆಂಬಲ ಬೆಲೆ ಕಾಯ್ದೆ .
ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯುವುದು ಇನ್ನು ಹಲವು ಬೇಡಿಕೆಗಳ ಬಗ್ಗೆ ಭರವಸೆ ನೀಡಿದಂತಹ ನರೇಂದ್ರ
ಮೋದಿಯವರು ಜನದ್ರೋಹವೆಸಗಿ ಮಹಾ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ತಿಳಿಸಿದರು
ತಾಲೊಕಿನ ಹಲಗೂರು ಪಟ್ಟಣದಲ್ಲಿ ಪ್ರಚಾರ ಆಂದೋಲನ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ
ರೈತ ಕಾರ್ಮಿಕ ಕೂಲಿಕಾರ ದಲಿತ ಮಹಿಳಾ ವಿರೋಧಿ ನೀತಿಗಳ ವಿರುದ್ಧವಾಗಿ ದೇಶದಾದ್ಯಂತ 72 ಗಂಟೆಗಳ ಕಾಲ ನವಂಬರ್ 26 27 28ರಂದು ದೇಶದ ಎಲ್ಲಾ ರಾಜಧಾನಿಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜೆಸಿಟಿಯು ಕರೆಯ ಮೇರೆಗೆ ಮಹಾಧರಣಿ ನಡೆಸಲಾಗುತ್ತಿದೆ
ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ಮೂಲಕ ದೇಶದ ಸಂಪತ್ತಾದ ವಿದ್ಯುತ್ .ರೈಲ್ವೆ .
ಕಲ್ಲಿದ್ದಲು ದೂರ ಸಂಪರ್ಕ ವಿಮಾ ಕ್ಷೇತ್ರ .
ವಿಮಾನಯಾನ .
ರಕ್ಷಣಾ ಸಾಮಗ್ರಿ ಉತ್ಪಾದನೆ ಕೈಗಾರಿಕೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ
ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾರ್ಪೊರೇಟ್ ಪರವಾದ ನವ ಉದಾರವಾದ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ ಸಾಮಾನ್ಯ ಜನತೆಯ ಮೇಲೆ ಜಿಎಸ್‌ಟಿ ಹೊರೆ ವಿಧಿಸಿದೆ ಪೆಟ್ರೋಲಿಯಂ. ಉತ್ಪನ್ನಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು.
ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿಗೊಳಿಸಬೇಕು ಕರ್ನಾಟಕ ಭೂಸುಧಾರಣ ತಿದ್ದುಪಡಿ ಕಾಯ್ದೆ.
ಎಪಿಎಂಸಿ ತಿದ್ದುಪಡಿ ಕಾಯ್ದೆ .
ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು .
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ ಆರು ನೂರು ಕೂಲಿ .
ವಾರ್ಷಿಕ ಇನ್ನೂರು ದಿನ ಕೆಲಸ ನೀಡಬೇಕೆಂದು
ಎಂದು ಒತ್ತಾಯಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾದ ಪ್ರಮೀಳಾ ಹಲಗೂರು ಹೋಬಳಿ ಅದ್ಯಕ್ಷರಾದ ಮಹಾದೇವು ಮಾರಗೌಡನಹಳ್ಳಿ .
ಸಣ್ಣಶೆಟ್ಟಿ.ಕೊಡಹಳ್ಳಿ.
ಸಾಗ್ಯ ರಾಜು ಶಿವಪ್ಪ ಮುಂತಾದವರು ಭಾಗವಹಿಸಿದ್ದರು
ಮಳವಳ್ಳಿ ತಾಲೊಕಿನ ಹಲಗೂರು ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ. ಪ್ರಚಾರ ಆಂದೋಲನ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ಮೂಲಕ ದೇಶದ ಸಂಪತ್ತಾದ ವಿದ್ಯುತ್ .ರೈಲ್ವೆ .
ಕಲ್ಲಿದ್ದಲು ದೂರ ಸಂಪರ್ಕ ವಿಮಾ ಕ್ಷೇತ್ರ .
ವಿಮಾನಯಾನ .
ರಕ್ಷಣಾ ಸಾಮಗ್ರಿ ಉತ್ಪಾದನೆ ಕೈಗಾರಿಕೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ
ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾರ್ಪೊರೇಟ್ ಪರವಾದ ನವ ಉದಾರವಾದ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ ಸಾಮಾನ್ಯ ಜನತೆಯ ಮೇಲೆ ಜಿಎಸ್‌ಟಿ ಹೊರೆ ವಿಧಿಸಿದೆ ಪೆಟ್ರೋಲಿಯಂತೆ ಉತ್ಪನ್ನಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.
ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿಗೊಳಿಸಬೇಕು ಕರ್ನಾಟಕ ಭೂಸುಧಾರಣ ತಿದ್ದುಪಡಿ ಕಾಯ್ದೆ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಕಾರ್ಮಿಕರ ನಾಲ್ಕು ಸಂಹಿತೆಯಾಗಿ ಮಾಡಿರುವುದನ್ನು ವಾಪಾಸ್ ಪಡೆಯಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ ಆರು ನೂರು ಕೂಲಿ ವಾರ್ಷಿಕ ಇನ್ನೂರು ದಿನ ಕೆಲಸ ನೀಡಬೇಕೆಂದು
ಎಂದು ಒತ್ತಾಯಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾದ ಪ್ರಮೀಳಾ ಹಲಗೂರು ಹೋಬಳಿ ಅದ್ಯಕ್ಷರಾದ ಮಹಾದೇವು ಮಾರಗೌಡನಹಳ್ಳಿ ಸಣ್ಣಶೆಟ್ಟಿ. ಸಾಗ್ಯ ರಾಜು
What's Your Reaction?