ಹಿರಿಕಳಲೆ ಗ್ರಾಮ್ ಪಂಚಾಯಿತಿಗೆ ಆಗಮಿಸಿದ ಭೀಮರಥ :ಕೆ ಆರ್ ಪೇಟೆ ತಾಲೂಕಿನ ಭಾರತ ಸಂವಿಧಾನವನ್ನು ಸ್ವೀಕರಿಸಿಕೊಂಡ 75ನೇ ಅಮೃತ &*ಮಹೋತ್ಸವ ವರ್ಷದ ಆಚರಣೆ ಸವಿನೆನಪಿನ ಅಂಗವಾಗಿ
ಆಶಯ ಮೌಲ್ಯಗಳು ಪ್ರಾಮುಖ್ಯತೆ ಹರಿವನ್ನು ಸಾರ್ವಜನಿಕವಾಗಿ ಹಂಚಲು ವಿಶ್ವ ಜ್ಞಾನಿ ಸಂವಿಧಾನದ ಪಿತಾಮಹ ನಮ್ಮ ದೇಶದ ವಿವಿಧ ಭಾಷೆಯ ಜಾತಿಯ ಧರ್ಮ ನೆಲೆಗೊಂಡು ದೇಶದ ಸ್ವತಂತ್ರ ಬಂದ ದೇಶಕ್ಕೆ ಸಂವಿಧಾನದ ಅನಿವಾರ್ಯತೆ ಇದೆ ಜನರಿತುಕೊಂಡು ಸಂವಿಧಾನ ಅಧ್ಯಯನ ನಡೆಸಿ.
ನಮಗೆ ಬೇಕಾದ ಸಂವಿಧಾನ ರಚಿಸಿದರು ಜಾತಿಗೆ ಇವರು ಸೀಮಿತವಾಗಿಲ್ಲ ಎಲ್ಲರಿಗೂ ಬೇಕಾದ ಮಹಾನ್ ಚೇತನ ಸಮಾನತೆಯ ಹರಿಕಾರ ಕಾರ್ಮಿಕರಿಗೆ ಮಹಿಳೆಯರಿಗೆ ಶೋಷಿತರಿಗೆ ಸೌಲಭ್ಯ ಹಕ್ಕು ಸಿಕ್ಕಂತಾಗಿದೆ.
ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಕೀರ್ತಿ ಸಂವಿಧಾನಕ್ಕೆ ಸಲ್ಲುತ್ತದೆ ಇಂಥ ಕಾರ್ಯಕ್ರಮಗಳು ಹಮ್ಮಿಕೊಂಡು ಎಲ್ಲರಿಗೂ ಮತದಾನದ ಮಹತ್ವ ಬಸವಣ್ಣ ಕಲ್ಪಿಸಿದ ಅನುಭವ ಮಂಟಪ ಸ್ಮರಣೀಯ ಸಾಮಾಜಿಕ ಆರ್ಥಿಕ ನ್ಯಾಯ ಆಮೇಲೆ ನಾ ಕೇಳು ಎನ್ನದೆ ಎಲ್ಲರಿಗೂ ಒಂದೇ ಸಮನಾಗಿದೆ ಒದಗಿಸಿದ್ದಾರೆ.
ಸಂವಿಧಾನ ಜಾಗೃತಿ ಜಾತವನ್ನು ಬರಮಾಡಿಕೊಂಡರು ಸಂವಿಧಾನ ನಮ್ಮೆಲ್ಲರ ರಾಮಾಯಣ ಮಹಾಭಾರತ ಹಾಗೆ ಪವಿತ್ರತೆ ಭಗವದ್ಗೀತೆ ಹಾಗೆಪ್ರೀತಿಸಿ ಗೌರವಿಸೋಣ ಎಂದು ಅಭಿವೃದ್ಧಿ ಅಧಿಕಾರಿ ನವೀನ್ ನುಡಿದರು.
ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ರವಿ ಎಸ್ ಡಿ ಎ ಪ್ರಕಾಶ್ ಗೌಡ ಕಲೆಕ್ಟರ್ ಬಸವರಾಜು ಹಾಗೂ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ಡೈಮಂಡ್ ಸಂತೋಷ್ ಕುಮಾರ್ ಉಸ್ತುವಾರಿ ವಹಿಸಿದರ ಮುಖಂಡ ಬಸ್ತಿ ರಂಗಪ್ಪ ಕರವೇ ಕಾಂತರಾಜು ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕಾಂತಾಮಣಿ ಮಂಜುನಾಥ ಅಕ್ಕ ಪಕ್ಕದ ಗ್ರಾಮಸ್ಥರು ಮುಖಂಡರು ಯುವಕರು ಉಪಸ್ಥಿತರಿದ್ದರು.
*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?