*ಶ್ರೀ ದುರ್ಗಪರಮೇಶ್ವರಿ ಶ್ರೀ ಗಂಗಾದೇವಿ ಪವಾಡ ಭಕ್ತ ಸಾಗರ ಜನರ ಈಸ್ಟರ್ದ ನೆರವೇರಿಸಿದ ಶಕ್ತಿ ದೇವತೆಗಳು,*

ಅರ್ಚಕರಾದ ರಾಮದುರ್ಗ ರವರು ಮಾತನಾಡಿ ತಂದೆ ತಾಯಿಗೆ ಹಿರಿಯರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಮಕ್ಕಳಿಗೆ ಗೌರವ ಕೊಡಿ ಪ್ರೀತಿ ಸತ್ಯ ನಂಬಿಕೆ ಇದ್ದರೆ ಎಲ್ಲೋ ಲಕ್ಷಾಂತರ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ನಂಬಿಕೆಯಿಂದ ದೇವರಲ್ಲಿ ತಮ್ಮ ಕಷ್ಟ
ಸುಖಗಳನ್ನು ಹೇಳಿಕೊಂಡು ಪ್ರಾರ್ಥಿಸಿದರೆ ನಿಮ್ಮ ಇಷ್ಟಾರ್ಥಗಳು ಕಷ್ಟಗಳು ತೀರುತ್ತದೆ ಮೊದಲು ಇಲ್ಲಿಗೆ ಬಂದ ಮೇಲೆ ತಾಳ್ಮೆಯಿಂದ ಕೂತು ತಮ್ಮ ಸಂಕಟ ಪರಿಹರಿಸುವ ತಾಯಿ ಎಂದು ಕೇಳಿಕೊಂಡರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂದು ತಿಳಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದುರ್ಗಿ ಪರಮೇಶ್ವರಿ ಗಂಗಾದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತಮ್ಮ ಇಷ್ಟಾರ್ಥ ಶಕ್ತಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.*ವರದಿ. ರಾಜು ಜಿ. ಪಿ. ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






