*ಕಾರ್ಯಕ್ರಮದ ವ್ಯವಸ್ಥಾಪಕರು* *ಕೆ.ಎಸ್.ಚಂದ್ರು ಕಾಡುಮೆಣಸ* *ಶಿಕ್ಷಕರು , ಪತ್ರಕರ್ತರು ಹಾಗೂ ಸುಕ್ಷೇತ್ರದ ಸದ್ಭಕ್ತರು*

ಬಂಧುಗಳೇ, ಈ ದಿನ ದಿನಾಂಕ: 14-9-2023 ರ ಗುರುವಾರ ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ನಡೆಯುವ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮವನ್ನು ಸನಾತನ ಧರ್ಮರತ್ನಾಕರ ದೇವರೂರು ಮಹಾ ಸಂಸ್ಥಾನದ ಸದ್ಗುರು ಶ್ರೀ ಡಾ.ಮಾದೇಶ್ ಗುರೂಜಿಯವರ ಅಧ್ಯಕ್ಷತೆಯಲ್ಲಿ, ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ರವರ ದಿವ್ಯಸಾನಿಧ್ಯದಲ್ಲಿ ಆಯೋಜಿಸಲಾಗಿದೆ.
ಖ್ಯಾತ ವೈಜ್ಞಾನಿಕ ಚಿಂತಕರಾದ ಹುಲಿಕಲ್ ನಟರಾಜು ರವರು, ಖ್ಯಾತ ಜಾನಪದ ಕಲಾ ರತ್ನಾಕರ ಆಲೂರು ನಾಗಪ್ಪ. ರವರು ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಲು ಕೆ.ಆರ್.ಪೇಟೆ ತಾಲ್ಲೂಕಿನ ಶಾಸಕರಾದ ಹೆಚ್.ಟಿ.ಮಂಜು ರವರು ಆಗಮಿಸುತ್ತಿದ್ದಾರೆ ಭಕ್ತಾಧಿಗಳು, ಸಾರ್ವಜನಿಕ ಬಂಧುಗಳು ಹಾಗೂ ಮಾಧ್ಯಮದ ಹಿರಿಯ ಸನ್ಮಿತ್ರರು ಆಗಮಿಸಬೇಕೆಂದು ಮನವಿ ಮಾಡುತ್ತೇನೆ.
*ಕಾರ್ಯಕ್ರಮದ ವ್ಯವಸ್ಥಾಪಕರು*
*ಕೆ.ಎಸ್.ಚಂದ್ರು ಕಾಡುಮೆಣಸ*
*ಶಿಕ್ಷಕರು , ಪತ್ರಕರ್ತರು ಹಾಗೂ ಸುಕ್ಷೇತ್ರದ ಸದ್ಭಕ್ತರು*
What's Your Reaction?






