*ದಬ್ಬೆಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸುಮಿತ್ರಾ ರಾಜು ವಿರೋಧ ಆಯ್ಕೆ*

*ದಬ್ಬೆಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸುಮಿತ್ರಾ ರಾಜು ವಿರೋಧ ಆಯ್ಕೆ*

ಕೃಷ್ಣರಾಜಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿ 26- ದಬ್ಬೇಘಟ್ಟ ಗ್ರಾಮ ಪಂಚಾಯಿತಿಯ 03-ಗೋವಿಂದನಹಳ್ಳಿ

“ಅನುಸೂಚಿತ ಪಂಗಡ ಮಹಿಳೆ” ಗೆ ಮೀಸಲಿರಿಸಿದ ಕ್ಷೇತ್ರದಿಂದ 26-ದಬ್ಬೆಘಟ್ಟ ಗ್ರಾಮ ಪಂಚಾಯತಿಗೆ ಸದಸ್ಯರನ್ನು

ಆಯ್ಕೆ ಮಾಡಲು ಚುನಾವಣೆಯನ್ನು ನಡೆಸಲಾಗಿದ್ದು 

14-05-2025 (ಬುಧವಾರ) 

 ನಾಮಪತ್ರಗಳನ್ನು ಅಭ್ಯರ್ಥಿ ಸಲ್ಲಿಸಿದ್ದು ಇವರನ್ನು ಹೊರತುಪಡಿಸಿ ಮತ್ತೆ ಯಾರು ನಾಮಪತ್ರ ಸಲ್ಲಿಸದ ಕಾರಣ ದಿನಾಂಕ 17.05.2025 ಶನಿವಾರ ಅವಿರೋಧ ಆಯ್ಕೆ ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.

 ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ಚುನಾವಣೆ ಅಧಿಕಾರಿ ನೀಡಿದರು.

 ಪ್ರಮಾಣ ಪತ್ರ ಸ್ವೀಕರಿಸಿ ನೂತನ ಸದಸ್ಯರಾದ ಸುಮಿತ್ರಾ ರಾಜು ಮಾತನಾಡಿ ನನಗೆ ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರ ಸೇವೆ ಮಾಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಅನುದಾನವನ್ನು ಅಧ್ಯಕ್ಷರು ಸಹೋದ್ಯೋಗಿ ಸದಸ್ಯರುಗಳನ್ನು ಒಳಗೊಂಡು ಪಕ್ಷಾತೀತವಾಗಿ ಅಧಿಕಾರಿಗಳನ್ನು ಒಳಗೊಂಡು ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ತಿಳಿಸಿದರು

What's Your Reaction?

like

dislike

love

funny

angry

sad

wow