*ಮೈಸೂರು ವಿಶ್ವವಿದ್ಯಾನಿಲಯದ 103 ನೇ ಘಟಿಕೋತ್ಸವ* ದಲ್ಲಿ *ಕನ್ನಡ ಬಿ.ಎ ಮತ್ತು ಎಂ.ಎ ವಿಭಾಗದಲ್ಲಿ 19 ಚಿನ್ನದ ಪದಕ ಪಡೆದ ನಾಯಕ ಸಮಾಜದ ಹೆಮ್ಮೆಯ ಮಗಳು ಕುಮಾರಿ ತೇಜಸ್ವಿನಿ ಗುಡ್ ನ್ಯೂಸ್ ಕನ್ನಡ ವಾಹಿನಿ* ಸಂದರ್ಶನದಲ್ಲಿ ನಾನು ಮುಂದೆ *ಐಎಎಸ್ ಅಥವಾ ಐಪಿಎಸ್* ಓದಿ ದೇಶಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಗುರಿ ಹೊಂದಿದ್ದೇನೆ,

*ಮೈಸೂರು ವಿಶ್ವವಿದ್ಯಾನಿಲಯದ 103 ನೇ ಘಟಿಕೋತ್ಸವ* ದಲ್ಲಿ *ಕನ್ನಡ ಬಿ.ಎ ಮತ್ತು ಎಂ.ಎ ವಿಭಾಗದಲ್ಲಿ 19 ಚಿನ್ನದ ಪದಕ ಪಡೆದ ನಾಯಕ ಸಮಾಜದ ಹೆಮ್ಮೆಯ ಮಗಳು ಕುಮಾರಿ ತೇಜಸ್ವಿನಿ ಗುಡ್ ನ್ಯೂಸ್ ಕನ್ನಡ ವಾಹಿನಿ* ಸಂದರ್ಶನದಲ್ಲಿ ನಾನು ಮುಂದೆ *ಐಎಎಸ್ ಅಥವಾ ಐಪಿಎಸ್* ಓದಿ ದೇಶಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಗುರಿ ಹೊಂದಿದ್ದೇನೆ,

*ಐಎಎಸ್ ಅಥವಾ ಐಪಿಎಸ್* ಓದಿ ದೇಶಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಗುರಿ ಹೊಂದಿದ್ದೇನೆ, ಆದರೆ ಶೈಕ್ಷಣಿಕವಾಗಿ ಬೆಂಬಲವಾಗಿ ನಿಲ್ಲಲು ನನಗೆ ಅಪ್ಪ,ಅಮ್ಮ ಇಲ್ಲ,ಸಂಬಂದಿಕರು ಕೂಡ ಆರ್ಥಿಕವಾಗಿ ಸಭಲರಲ್ಲಾ ಆದರಿಂದ ನಾನು ಬಡಕುಟುಂಬದವಳಾಗಿದ್ದು ಇಲ್ಲಿ ತನಕ ಸರ್ಕಾರಿ ಶಾಲಾ,ಕಾಲೇಜು ಮತ್ತು ಹಾಸ್ಟೆಲ್ ನಲ್ಲಿ ಇದ್ದು ವ್ಯಾಸಂಗ ಮಾಡಿಕೊಂಡು ಇಲ್ಲಿ ತನಕ ಬಂದಿದ್ದಿನಿ ಮುಂದೆ ವ್ಯಾಸಂಗ ಮಾಡಲು ಆರ್ಥಿಕವಾಗಿ ತುಂಬ ಕಷ್ಟದಲ್ಲಿ ಇದ್ದಿನಿ ಎಂಬ ಅವರ ಮನದಾಳ ಮಾತನ್ನು ಹೇಳಿಕೊಂಡ *ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು* ಅವರು ಕುಮಾರಿ ತೇಜಸ್ವಿನಿ ಅವರನ್ನು ಗುಡ್ ನ್ಯೂಸ್ ಚಾಲನ್ ಮಾಲಿಕರಾದ ಶ್ರೀ ರಾಘವೇಂದ್ರ ಅವರ ಮೂಲಕ ಬೇಟಿ ಮಾಡಿ ತೇಜಸ್ವಿನಿ ಅವರು ಐಎಎಸ್ ಮಾಡಲು ಆರ್ಥಿಕವಾಗಿ ಸಹಾಯ ಸಬಲರಾಗಿರುವವರ ಹತ್ತಿರ ಮಾತನಾಡಿ ಬೇಟಿ ಮಾಡಿ ನೆರವು ಕೊಡಿಸುವ ಮೂಲಕ ತೇಜಸ್ವಿನಿಗೆ ಐಎಎಸ್ ಕೋಚಿಂಗ್ ಕೊಡಿಸುವವರೆಗೂ ಜೊತೆಗೆ ಇರುವುದಾಗಿ ಅಂದು *ಗುಡ್ ನ್ಯೂಸ್ ಕನ್ನಡ ವಾಹಿನಿ ಸಂದರ್ಶನ* ದಲ್ಲಿ ತಿಳಿಸಿದ್ದೇವು ,ಈ ವಿಚಾರವನ್ನು ಗುಡ್ ನ್ಯೂಸ್ ಚಾನಲ್ ನಲ್ಲಿ ಸುದ್ದಿ ನೋಡಿದ *ನಿವೃತ್ತ ಲೋಕಾಯುಕ್ತರಾದ ನ್ಯಾ.ಸಂತೋಷ ಹೆಗಡೆ* ಅವರ ಮಾರ್ಗದಲ್ಲಿ ನಡೆಯುತ್ತಿರುವ *ತುಳಿಸಿದಾಸ್ ಅಂಡ್ ರಾಜ್ UPSC ,IAS ತರಬೇತಿ ಸಂಸ್ಥೆ ,ವಿಜಯಗನರ ಬೆಂಗಳೂರು* ,ಇವರು ಇಂದು *ಗುಡ್ ನ್ಯೂಸ್ ಕಛೇರಿಗೆ ಬೇಟಿ ನೀಡಿ ಕುಮಾರಿ ತೇಜಸ್ವಿನಿ* ಅವರ ಜೊತೆ ನೇರವಾಗಿ ಮಾತನಾಡಿ ಅವರ ಮನದಾಳದ ಮಾತುಗಳನ್ನು ಕೇಳಿ *ಕುಮಾರಿ ತೇಜಸ್ವಿನಿ ಗೆ ಅವರಿಗೆ ಐಎಎಸ್ ಗೆ ಉಚಿತ ತರಬೇತಿ,ಪುಸ್ತಕಗಳು,ಮೆಟೀರಿಯಲ್ಸ್ ಹಾಗೂ ವಸತಿ ಮತ್ತು ಊಟವನ್ನು ನೀಡುವುದಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ*.

ಇವರಿಗೆ ಇಂದು *ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ* ವತಿಯಿಂದ *ತುಳಿಸಿ ದಾಸ್ ಅಂಡ್ ರಾಜ್ ಐಎಎಸ್ ತರಬೇತಿ ಸಂಸ್ಥೆಯ ನಿರ್ದೇಶಕರಾದ ಶ್ರೀ ತುಳಸಿ ದಾಸ್ .ಜಿ* ಅವರಿಗೆ ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ *ಚಿನ್ನದ ಹುಡುಗಿ ಕುಮಾರಿ ತೇಜಸ್ವಿನಿ*, ಗುಡ್ ನ್ಯೂಸ್ ಮಾಲೀಕರಾದ *ಶ್ರೀ ರಾಘವೇಂದ್ರ*, *ಕಣಿಯನಹುಂಡಿ ಸಿದ್ದರಾಜು*, ಬೀರನಾಯಕ,ಕೃಷ್ಣ ನಾಗರಾಜು ಇನ್ನಿತರರು ಉಪಸ್ಥಿತರಿದ್ದರು .

*ವರದಿ, ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇ

ಟೆ*

What's Your Reaction?

like

dislike

love

funny

angry

sad

wow