ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಕಿಕ್ಕೇರಿ ಸಮೀಪ ಇರುವ ಮಂದಗೆರೆ ಹೇಮಾವತಿ ಅಣೆಕಟ್ಟಿನ ರಕ್ಷಣಾ ತಡೆ ಗೋಡೆಯು ಕುಸಿದ ಕರಣ ಇಂದು ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ,
ಶಾಸಕ ಹೆಚ್.ಟಿ. ಮಂಜು, ತಾಲ್ಲೂಕಿನ ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್ ಮಂಡ್ಯ ಜಿಲ್ಲಾಧಿಕಾರಿಗಳಾದ ಕುಮಾರ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿಕೊಟ್ಟು ಸಾರ್ವಜನಿಕರೊಂದಿಗೆ ಸ್ಥಳ ವೀಕ್ಷಿಸಿ ಆದಷ್ಟು ಬೇಗ ತಡ ಗೋಡೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಮಾನ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಹೇಮಾವತಿ ಇಲಾಖೆಯ ಇಂಜಿನಿಯರ್ ಗಳು ಸಚಿವರು ಮತ್ತು ಶಾಸಕರ ಸೂಚನೆ ಮೇರೆಗೆ ನೀರಿನ ರಭಸಕ್ಕೆ ಕೊರೆಯುತ್ತಿರುವ ತಡೆಗೋಡೆ ಮಣ್ಣನ್ನು ರಬಸ ತಡೆಯುವಂತೆ ಕಲ್ಲುಗಳನ್ನು ಸುರಿಸಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುತ್ತಿದ್ದಾರೆ ಸಾರ್ವಜನಿಕರು ನದಿಯ
ಸುತ್ತ ನೀರು ವೀಕ್ಷಿಸಲು ಬರುತ್ತಿರುವ ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸ್ ಗೃಹರಕ್ಷಕ ದಳ ಸಿಬ್ಬಂದಿಗಳು ತಟ್ಟೆಚ್ಚರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,
What's Your Reaction?