*ಕೆ.ಆರ್ ಪೇಟೆ: ಗ್ರಾಮ ಪಂಚಾಯಿತಿ ಆವರಣದಲ್ಲಿ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ಅನುಮಾನಸ್ಪದವಾಗಿ ನೇಣಿಗೆ ಶರಣಾಗಿರುವುದು ಘಟನೆ ಜರುಗಿದೆ

ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪೂವನನಹಳ್ಳಿ ಗ್ರಾಮದ ಮುಖಂಡ ಮತ್ತು ಗ್ರಾ. ಪಂ ಹಾಲಿ ಸದಸ್ಯ ದೇವರಾಜೇಗೌಡ(65) ಬಿನ್ ಲೇಟ್ ದೊಡ್ಡಸ್ವಾಮಿಗೌಡ. ಗ್ರಾಮ ಪಂಚಾಯಿತಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗಿಡಾಗಿರುವ ಘಟನೆ ಜರುಗಿದೆ.
What's Your Reaction?






