ಕರುನಾಡು ಯುವಜನ ವೇದಿಕೆ ಮಂಡ್ಯ ಹಾಗೂ ಕೃಷ್ಣರಾಜಪೇಟೆ ಘಟಕದ ವತಿಯಿಂದ ಶೀಳನೆರೆ ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ರಾಯಸಮುದ್ರ ಪ್ರಸನ್ನ ಕುಮಾರ್ ರವರ ಹುಟ್ಟುಹಬ್ಬ ಆಚರಣೆ,

_
ಮಂಡ್ಯ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ. ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಲೋಕೇಶ್. ವಿ, ಜಿಲ್ಲಾ ಅಧ್ಯಕ್ಷರಾದ ಎಸ್. ರವಿ, ತಾಲೂಕು ಅಧ್ಯಕ್ಷರಾದ ಯುವರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್. ಎನ್. ಕೆ ರವರ ನೇತೃತ್ವದಲ್ಲಿ ಶೀಳನೆರೆ ಹೋಬಳಿಯ ಸಂಘಟನಾ ಕಾರ್ಯದರ್ಶಿ ರಾಯಸಮುದ್ರ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು,_
_ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ. ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ಲೋಕೇಶ್. ವಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್. ಎನ್. ಕೆ, ಹೋಬಳಿ ಅಧ್ಯಕ್ಷರಾದ ಯೋಗೇಶ್, ಸೈಯದ್ ಆಶಿಫ್, ಶ್ರೀನಾಥ್ ಪವನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು,_
*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇ
ಟೆ*
What's Your Reaction?






