ಕೇಂದ್ರ ಸರ್ಕಾರದಿಂದ : ಮೈಸೂರು ಡಿವಿಷನ್ : ನೈಋತ್ಯ ರೈಲ್ವೆ ಮೈಸೂರು ವಿಭಾಗದ ಶ್ರೀರಂಗಪಟ್ಟಣ ರೈಲು ನಿಲ್ದಾಣ ಸಲಹ ಸಮಿತಿ ಗೌರವಾನ್ವಿತ ಸದಸ್ಯರಾಗಿ
ಕೇಂದ್ರ ಸರ್ಕಾರದಿಂದ : ಮೈಸೂರು ಡಿವಿಷನ್ : ನೈಋತ್ಯ ರೈಲ್ವೆ
ಮೈಸೂರು ವಿಭಾಗದ ಶ್ರೀರಂಗಪಟ್ಟಣ ರೈಲು ನಿಲ್ದಾಣ ಸಲಹ ಸಮಿತಿ
ಗೌರವಾನ್ವಿತ ಸದಸ್ಯರಾಗಿ (ನಾಮಿನಿ) ನೇಮಕವಾಗಿರುವ ಬಿ.ಜಿ.ಪಿ
ಮುಖಂಡರಾದ ಶ್ರೀರಂಗಪಟ್ಟಣ ತಾಲ್ಲೂಕು, ಬೆಳಗೊಳ ಹೋಬಳಿ,
ಕೃಷ್ಣರಾಜಸಾಗರ ಗ್ರಾಮದ ಕೆ. ಎಂ. ನಾರಾಯಣ ರವರಿಗೆ ಅಭಿನಂದನೆಗಳನ್ನು ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಶುಭ ಹಾರೈಸಿ ಸಾರ್ವಜನಿಕರ ಜೀವನದಲ್ಲಿ ಅನುಕೂಲವಾಗುವಂತೆ ಉತ್ತಮ ಕಾರ್ಯವನ್ನು ನಿರ್ವಹಿಸಿ ಎಂದು ಶುಭ ಹಾರೈಸಿದರು
What's Your Reaction?