ಚನ್ನರಾಯಪಟ್ಟಣ: ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು,

ಚನ್ನರಾಯಪಟ್ಟಣ: ಮಾಧ್ಯಮಿಕ ಶಾಲಾ ಆವರಣದಲ್ಲಿ  ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು,

ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು, ಪತ್ರಿಕಾ ಕ್ಷೇತ್ರ ಅಶೋಕ್ ಕುಮಾರ್, ಕ್ರೀಡಾ ಕ್ಷೇತ್ರ ಸಿ ಎ ಸೃಜನ್, ರಂಗಭೂಮಿ ಕ್ಷೇತ್ರ ಸ್ವಾಮಿ ಅಲಿಯಾಸ್ ಕೃಷ್ಣೆಗೌಡ,ಸರ್ಕಾರಿ ಸೇವೆ ನವೀನ್ ಕುಮಾರ್, ಎನ್ ಸಿ ನಾಗೇಂದ್ರ,ರಾಜು,ಮಾಜಿ ಸೈನಿಕರು ವೆಂಕಟೇಶ್,ಬಂಡಾಯ ಸಾಹಿತ್ಯ ಹೆಚ್ ಮಂಜುನಾಥ್, ಕನ್ನಡಪರ ಹೋರಾಟಗಾರ ರಮೇಶ್ ಕುಂಬಾರಹಳ್ಳಿ, ಜೆ ಆರ್ ಶರತ್, ದ್ರಾಕ್ಷಾಯಿಣಿ, ಸಾಹಿತ್ಯ ಕ್ಷೇತ್ರ ವತ್ಸಲ, ಸಮಾಜ ಸೇವೆ ಮೊಹಮ್ಮದ್, ನಾಗೇಂದ್ರ, ವಿಕಲಚೇತನ ಪೂರ್ಣಿಮಾ, ಕಲಾ ಕ್ಷೇತ್ರ ತಾರಾರಮೇಶ್,

ಪರಿಸರ ಕ್ಷೇತ್ರ ರಾಧಾ, ಪ್ರಗತಿಪರ ರೈತ ಮಂಜೇಗೌಡ, ಕಲಾ ಕ್ಷೇತ್ರ ರಕ್ಷಿತ್, ಆಟೋ ಚಾಲಕರು ದೇವರಾಜು, ಬಾಬು, ಸೇರಿದಂತೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣ,ತಾಲೂಕು ದಂಡಾಧಿಕಾರಿ ಗೋವಿಂದರಾಜು,ತಾಲೂಕು ಪಂಚಾಯತಿ ಇ ಒ ಜಿ.ಆರ್ ಹರೀಶ್, ಡಿ ವೈ ಎಸ್ ಪಿ ರವಿಪ್ರಸಾದ್, ಸಿಪಿಐ ವಸಂತ್, ಬಿಇಓ ದೀಪಾ, ಕಾಸಪ್ಪ ಅಧ್ಯಕ್ಷ ಲೋಕೇಶ್, ಮ ಸಾ ಪ ಅಧ್ಯಕ್ಷ ಅಶೋಕ್, ಕೆಂಪೇಗೌಡ ಆನಂದ್, ಭರತ್ ಗೌಡ ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow