ಮೈಸೂರು ಮತ್ತು ಚಾಮರಾಜನಗರ ನಾಯಕ ಸಮಾಜದ ವತಿಯಿಂದ *ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಹಾಗೂ ನಾಯಕ ಸಮಾಜದ ಗೌರವಾನ್ವಿತ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಸಾಹೇಬರಿಗೆ

ಮೈಸೂರು ಮತ್ತು ಚಾಮರಾಜನಗರ ನಾಯಕ ಸಮಾಜದ ವತಿಯಿಂದ  *ಜನಪ್ರಿಯ  ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಹಾಗೂ ನಾಯಕ ಸಮಾಜದ ಗೌರವಾನ್ವಿತ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಸಾಹೇಬರಿಗೆ

ಮೈಸೂರು ಮತ್ತು ಚಾಮರಾಜನಗರ ನಾಯಕ ಸಮಾಜದ ವತಿಯಿಂದ *ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಹಾಗೂ ನಾಯಕ ಸಮಾಜದ ಗೌರವಾನ್ವಿತ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಸಾಹೇಬರಿಗೆ ,ಶ್ರೀ ಕೆ.ಎನ್ ರಾಜಣ್ಣ ಸಾಹೇಬರಿಗೆ,ಶ್ರೀ ಬಿ.ನಾಗೇಂದ್ರ ಸಾಹೇಬರಿಗೆ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಪಕ್ಷಾತೀತವಾಗಿ ಹೆಚ್.ಡಿ.ಕೋಟೆ ಜನಪ್ರಿಯ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು ಅವರ ಅಧ್ಯಕ್ಷತೆಯಲ್ಲಿ *ಅಭಿನಂದನಾ ಸಮಾರಂಭ* ವನ್ನು ಕಲಾಮಂದಿರದಲ್ಲಿ ಹಮ್ಮಿಕೊಳ್ಳುವ ವಿಚಾರವಾಗಿ ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ *ಶ್ರೀ ಎಸ್.ಸಿ.ಬಸವರಾಜು* ಮತ್ತು ನಗರ ಪಾಲಿಕೆ ಸದಸ್ಯರಾದ *ಶ್ರೀ ಲೋಕೇಶ್ ಪಿಯಾ* ಅವರ ನೇತೃತ್ವದಲ್ಲಿ *ಉದ್ಬೂರು ಶ್ರೀ ಕೃಷ್ಣ, ಶ್ರೀ ಚಿಕ್ಕವೀರನಾಯಕ,ಶ್ರೀ ತಲಕಾಡು ಮಂಜುನಾಥ್, ಶ್ರೀ ದೇವರಾಜ್ ಟಿ.ಕಾಟೂರು,ಶ್ರೀ ದೇವಪ್ಪನಾಯಕ,ಶ್ರೀ ರೋಹಿತ್,ಶ್ರೀ ಮಂಜುನಾಥ್, ಶ್ರೀ ಕುಮಾರ್* ಎಲ್ಲರೂ ಜೊತೆಗೂಡಿ *ಶ್ರೀ ಅನಿಲ್ ಚಿಕ್ಕಮಾದು* ಅವರ ನಿವಾಸದಲ್ಲಿ ಬೇಟಿ ಮಾಡಿ ಪೂರ್ವಭಾವಿ ಸಭೆಯನ್ನು ಮಾಡಲಾಯಿತು. 

ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ದಿನಾಂಕ ನಿಗದಿಪಡಿಸಿದ ಮೇಲೆ ಎರಡು ಜಿಲ್ಲೆಯ ತಾಲ್ಲೂಕು ಅಧ್ಯಕ್ಷರು ,ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಮುಖಂಡರ ಸಭೆಯನ್ನು ಕರೆದು ಕಾರ್ಯಕ್ರಮದ ರೂಪುರೇಷೆಗಳನ್ನು ಮಾಡಲು ಎಲ್ಲರ ಅಭಿಪ್ರಾಯ ಮತ್ತು ಸಹಕಾರವನ್ನು ಕೋರಲು ತೀರ್ಮಾನಿಸಲಾಯಿತು. ಹಿರಿಯರು ಹಲವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

    

What's Your Reaction?

like

dislike

love

funny

angry

sad

wow