*ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*

*ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*

 *ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*

*_ ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ನಾರ್ಗೊನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯ ಜಾಗತಿಕ ವಾಚನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,_*

_ಅಂಗನವಾಡಿ ಶಿಕ್ಷಕಿ ಈ. ಶಿವಮ್ಮ ರವರು ಮಾತನಾಡಿ ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾಡಲಾಗುತ್ತಿದೆ ಅದೇ ರೀತಿ ನಮ್ಮ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ದಿನವನ್ನು ಈ ದಿನ ಆಯೋಜನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ನಿರ್ಮಾತೃ ಡಾಕ್ಟರ್. ಬಿ.ಆರ್ ಅಂಬೇಡ್ಕರ್ ಅವರ ಸ್ಮರಿಸಿಕೊಳ್ಳುವ ಮೂಲಕ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ನಾವು ಭಾರತದ ಸಂವಿಧಾನಕ್ಕೆ ಗೌರವಿಸುವ ಮೂಲಕ ಸಂವಿಧಾನದ ಆಸೆಗಳನ್ನು ಆಶಯಗಳನ್ನು ಓದಿಕೊಂಡು ಮೈಗೂಡಿಸಿಕೊಂಡು ಈ ಸಮಾಜದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಸಲಹೆ ನೀಡಿದರು,_

_ಇದೇ ಸಂದರ್ಭದಲ್ಲಿ ನಿಸರ್ಗ ಸಾಯಿಕುಮಾರ್, ಐಶ್ವರ್ಯ.‌ಎನ್.ಕೆ, ಜಯಂತಿ, ಗೌರಮ್ಮ, ಜಯಮ್ಮ, ರಕ್ಷಿತಾ, ಅಂಗನವಾಡಿ ಸಹಾಯಕಿ ಸುಜಾತ, ಹಾಗೂ ಅಂಗನವಾಡಿ ಮಕ್ಕಳು ಹಾಜರಿದ್ದರು,_

 ವರದಿ ರಾಜು ಜಿಪಿ ಕಿಕ್ಕೇರಿ

What's Your Reaction?

like

dislike

love

funny

angry

sad

wow