ಕರುನಾಡ ಕಣ್ಣ ಪತ್ರಿಕಾ ಸಂಪಾದಕರಿಗೆ ಮಾತೃ ವಿಯೋಗ

ಕರುನಾಡ ಕಣ್ಣ ಪತ್ರಿಕಾ ಸಂಪಾದಕರಿಗೆ ಮಾತೃ ವಿಯೋಗ

ಚನ್ನಪಟ್ಟಣ: ತಾಲ್ಲೂಕಿನ ಕರುನಾಡ ಕಣ್ಣ ಪತ್ರಿಕೆಯ ಸಂಪಾದಕರಾದ ಶಿವಶಂಕರ ತಾಯಿ ಶಿವಲಿಂಗಮ್ಮ ಅವರು ಮಂಗಳವಾರ

ವಯೋ ಸಹಜ ನಿಧನಕ್ಕೆ ತುತ್ತಾಗಿದ್ದಾರೆ.

ಮೃತರು ಮೈಸೂರಿನ ತಮ್ಮ ದೊಡ್ಡಮಗನ ಮನೆಯಲ್ಲಿ ಇದ್ದರು. ಸುಮಾರು 80 ವರ್ಷ ವಯಸ್ಸಾಗಿತ್ತು. ಅವರ ಸ್ವ ಗ್ರಾಮ

ಕೆ.ಆರ್.ಪೇಟೆ ತಾಲ್ಲೂಕಿನ ಮಾರ್ಗೋನಹಳ್ಳಿಯ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಮೃತರು ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

 ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಿತೈಷಿಗಳು, ಬಂಧುವರ್ಗದವರು ಸಂತಾಪ ಸೂಚಿಸಿದ

ರು.

What's Your Reaction?

like

dislike

love

funny

angry

sad

wow