2022-23 ನೇ 20ನೇ ವಾರ್ಷಿಕ ಮಹಾ ಸಭೆಯೂ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜ್ ಟಿ. ಕಾಟೂರು* ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ

2022-23 ನೇ 20ನೇ ವಾರ್ಷಿಕ ಮಹಾ ಸಭೆಯೂ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜ್ ಟಿ. ಕಾಟೂರು* ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ

ಮೈಸೂರು.24-9-2023 ನೇ ಭಾನುವಾರ ರಂದು*ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ* *2022-23 ನೇ 20ನೇ ವಾರ್ಷಿಕ ಮಹಾ ಸಭೆಯೂ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜ್ ಟಿ. ಕಾಟೂರು* ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ವಿಜಯನಗರದ 2ನೇ ಹಂತದಲ್ಲಿ ಇರುವ ವಾಲ್ಮೀಕಿ ಭವನದಲ್ಲಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ *2021 ರಿಂದ 23 ರಲ್ಲಿ ನಾಯಕ ಸಮಾಜದ ಕಾನೂನು ಪದವಿ ಪಡೆದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು* ನಲ್ಲಿ ನೊಂದಾಯಿಸಿಕೊಂಡಿರುವ *16 ಜನ ಯುವ ವಕೀಲರಿಗೆ,ಪಿಎಚ್ಡಿ ಪದವಿದರ ವಿಧ್ಯಾರ್ಥಿಗಳಿಗೆ ಮತ್ತು ಸಂಘದ ಅಸ್ತಿತ್ವಕ್ಕೆ ಕಾರಣರಾದ ಹಿರಿಯ ಸದಸ್ಯರಿಗೆ ಅಭಿನಂದಿಸಿ* ಸನ್ಮಾನಿಸಲಾಯಿತು.

*ಈ ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಹಿನಕಲ್ ಪಿ.ರಾಜಣ್ಣ,ಗೌರವಾನ್ವಿತ ನಿರ್ದೇಶಕರಾದ ಶ್ರೀ ಹಿನಕಲ್ ಸಿ.ಸ್ವಾಮಿ,ಶ್ರೀ ವಿಜಯಕುಮಾರ್,ಶ್ರೀ ನಿಂಗರಾಜು,ಶ್ರೀಮತಿ ಸರಸ್ವತಿ ,ಶ್ರೀ ನಾರಾಯಣ್, ಶ್ರೀ ಶಿವಕುಮಾರಸ್ವಾಮಿ,ಶ್ರೀ ಸಿ.ಮಹದೇವು,ಶ್ರೀ ಹೆಚ್.ಎಂ.ಮಹದೇವ,ಶ್ರೀ ಪ್ರಕಾಶ್* ವಕೀಲರಾದ ಹೊಸರಾಮನಹಳ್ಳಿ ಶ್ರೀ ಲೋಕೇಶ್,ಸುತ್ತೂರು ಶ್ರೀ ಶಾಂತರಾಜು,ಶ್ರೀ ಎಲ್.ಶಿವಣ್ಣ,ಶ್ರೀ ವೆಂಕಟನಾಯಕ,ಶ್ರೀ ಶಿವಲಿಂಗನಾಯಕ,ಶ್ರೀ ವಿ.ಸ್ವಾಮಿ ,ಶ್ರೀ ರೈಲ್ವೆ ಸಿದ್ದಯ್ಯ ,ಕಾರ್ಯದರ್ಶಿ ಕು!! ಲಕ್ಷ್ಮಿ. ಕೆ ಅವರು ಸಂಘದ ವರದಿಯನ್ನು ಮಂಡಿಸಿದರು.

ಸ್ವಾಗತವನ್ನು ಹೆಡತಲೆ ಶಿವಕುಮಾರ್ ಅವರು,ನಿರೂಪಣೆ ಸುತ್ತೂರು ಸುರೇಶನಾಯಕ,ಪ್ರಾರ್ಥನೆ ಪುಟ್ಟರಾಜು ನೆರೆವೇರಿಸಿದರು.ವಾಜಮಂಗಲ ಕುಮಾರ್ ,ನೃಪತುಂಗ ,ಬನ್ನಿಕುಪ್ಪೆ ಸ್ವಾಮಿನಾಯಕ,ಕಣಿಯನಹುಂಡಿ ಸಿದ್ದರಾಜು,ಕೃಷ್ಣ, ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದರು.

ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಗೌರವಾನ್ವಿತ ಸಹಕಾರಿ ಸದಸ್ಯರೆಲ್ಲರಿಗೂ ಮತ್ತು ಸನ್ಮಾನ ಸ್ವೀಕರಿಸಿದ ಯುವ ವಕೀಲರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಂದು

   ದೇವರಾಜ್ ಟಿ ಕಾಟೂರು

                ಅಧ್ಯಕ್ಷರು

ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ

      ಮೈಸೂರು ರವರು ಸಭೆಯಲ್ಲಿ ತಿಳಿಸಿದರು.

What's Your Reaction?

like

dislike

love

funny

angry

sad

wow