ನೂತನ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕಛೇರಿಯನ್ನು ಶಾಸಕರಾದ ಕೆ.ಹರೀಶ್ ಗೌಡರವರು ಜ್ಯೋತಿ ಬೆಳಗಿಸುವುದರ ಮೂಲಕ ನಜರ್ ಬಾದ್ ವಾರ್ಡ್ ನಂ 40 ರಲ್ಲಿ ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ದಿ.ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಎಸ್.ಆರ್. ರವಿ ಕುಮಾರ್ ರವರು ಮಾರುಕಟ್ಟೆ ಅಧ್ಯಕ್ಷರಾದ ದಿನೇಶ್ ರವರು ಕುಶಲ್ ಕುಮಾರ್ ವರದರಾಜು ರವರು ಮೋಹನ್ ಪಾಪ ಮಂಜು ರವರು ಉಪಸ್ಥಿತರಿದ್ದರು.
ನೂತನ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕಛೇರಿಯನ್ನು ಶಾಸಕರಾದ ಕೆ.ಹರೀಶ್ ಗೌಡರವರು ಜ್ಯೋತಿ ಬೆಳಗಿಸುವುದರ ಮೂಲಕ ನಜರ್ ಬಾದ್ ವಾರ್ಡ್ ನಂ 40 ರಲ್ಲಿ ಉದ್ಘಾಟಿಸಿದರು. ಇದೇ ಸಂಧರ್ಭದಲ್ಲಿ ದಿ.ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಎಸ್.ಆರ್. ರವಿ ಕುಮಾರ್ ರವರು ಮಾರುಕಟ್ಟೆ ಅಧ್ಯಕ್ಷರಾದ ದಿನೇಶ್ ರವರು ಕುಶಲ್ ಕುಮಾರ್ ವರದರಾಜು ರವರು ಮೋಹನ್ ಪಾಪ ಮಂಜು ರವರು ಉಪಸ್ಥಿತರಿದ್ದರು.
What's Your Reaction?






