*ಕೆ ಆರ್ ಪೇಟೆ ವಿದ್ಯಾರ್ಥಿಗಳ ಜೊತೆ ಒಂದು ದಿನ*

*ಕೆ ಆರ್ ಪೇಟೆ ವಿದ್ಯಾರ್ಥಿಗಳ ಜೊತೆ ಒಂದು ದಿನ*

*ಕೆ ಆರ್ ಪೇಟೆ ವಿದ್ಯಾರ್ಥಿಗಳ ಜೊತೆ ಒಂದು ದಿನ*

ಕೆ.ಆರ್.ಪೇಟೆ: ಆರ್‌.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗ (ರಿ) ಇವರ ನೇತೃತ್ವದಲ್ಲಿ ಹಾಗೂ BHAMYS ಫೌಂಡೇಶನ್ ಮೈಸೂರು ಇವರ ಸಹಯೋಗದೊಂದಿಗೆ ದಿನಾಂಕ 02/10/2023ನೇ ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಅಭಿಮಾನಿ ಬಳಗದ ಕಚೇರಿಯ ಆವರಣದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ವಿದ್ಯಾರ್ಥಿಗಳ ಜೊತೆ ಒಂದು ದಿನ ಕಾರ್ಯಕ್ರಮವನ್ನು 2022-23ನೇ ಸಾಲಿನ ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹೆಸರಾಂತ ಭಾರತೀಯ ಪ್ರಮುಖ ವಾಗ್ಮಿ ಮಾರ್ಗದರ್ಶಕರು ಪ್ರೊಫೆಸರ್ ಶಂಕರ್ ಬೆಳ್ಳೂರ್ ಅವರ ಉಪನ್ಯಾಸವನ್ನು ಪಡೆದುಕೊಂಡು ಮಕ್ಕಳ ಮುಂದಿನ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ಮಾರ್ಗದರ್ಶನ ಪಡೆಯಲು ಹಾಗೂ ಮುಂದಿನ ಭವಿಷ್ಯಕ್ಕೆ ಸ್ಪೂರ್ತಿಯಾಗುವಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು/ಉಪನ್ಯಾಶಕರು ಭಾಗವಹಿಸಿ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕೆಂದು ಮನವಿ.

ಈ ಕಾರ್ಯಕ್ರಮದ ಬಗ್ಗೆ ಆಶಕ್ತಿ ಇರುವ ವಿದ್ಯಾರ್ಥಿಗಳು ನಿಮ್ಮ ಹೆಸರು ಹಾಗೂ ಶಾಲೆಯ ಹೆಸರನ್ನು ಎರಡು ದಿನ ಮುಂಚಿತವಾಗಿ ನೋಂದಣಿ ಮಾಡಿಸಬೇಕು.

ನೋಂದಣಿ ಮಾಡಬೇಕಾಗಿರುವ ವಿಳಾಸ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗ (ರಿ) ಕೆ.ಆರ್.ಪೇಟೆ

ನಳಂದ ಕಾನ್ವೆಂಟ್ ಹತ್ತಿರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಸ್ತೆ ಜಯನಗರ ಕೆ.ಆರ್.ಪೇಟೆ.

ನೋಂದಾಯಿಸಲು ಸಂಪರ್ಕಿಸಲು

9731279740,

08230200235,

 *ವರದಿ ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow