ಜಾತ್ಯತೀತ ಜನತಾದಳ ಕೆಆರ್ ಪೇಟೆ

ಜಾತ್ಯತೀತ ಜನತಾದಳ ಕೆಆರ್ ಪೇಟೆ

ರಾಜ್ಯ ಸರ್ಕಾರದ ರಾಜಕೀಯ ವೈಮಷ್ಯಕ್ಕೆ ಮಣ್ಣಿನ ಮಕ್ಕಳ ಪಕ್ಷವಾದ ಜೆಡಿಎಸ್ ಹಾಗೂ ನಮ್ಮ ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯಲು ಹೂಡಿದ್ದ ನಾಟಕ ಬಟಬಯಲಾಗಿದ್ದು, ಇಂಥ ನಾಲಾಯಕ್ ಕಾಂಗ್ರೆಸ್ ನಾಯಕರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಾಳೆ ಕೆ ಆರ್ ಪೇಟೆಯಲ್ಲಿ ಬೃಹತ್ ಪ್ರತಿಭಟನೆ.

ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ 

ದಿನಾಂಕ ; 09/05/2024, ಗುರುವಾರ 

ಸ್ಥಳ ; ಟಿ ಬಿ ಸರ್ಕಲ್.

ಪ್ರಕಟಣೆ : ಶ್ರೀ ಹೆಚ್ ಟಿ ಮಂಜು ರವರು ಮಾನ್ಯ ಶಾಸಕರು ಕೆ ಆರ್ ಪೇಟೆ ವಿಧಾನಸಭಾ ಕ್ಷೇ

ತ್ರ.

What's Your Reaction?

like

dislike

love

funny

angry

sad

wow