ಬೆಟ್ಟದ ಮೇಲೆ ಶಿವನ ಮೂರ್ತಿ ಉದ್ಭವ!
ಕೃಷ್ಣರಾಜಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ದೊದ್ದನಕಟ್ಟೆ ಗ್ರಾಮದ ವಿಠಲಪುರ ಪದವಿ ಪೂರ್ವ ಕಾಲೇಜ್ ಮುಂಭಾಗ ಇರುವ ಅರಣ್ಯ ಇಲಾಖೆಯ ಬೆಟ್ಟದ ಮೇಲೆ ಶಿವನ ಮೂರ್ತಿ ಉದ್ಭವ. ಇಲ್ಲಿ ಪ್ರತಿ ದಿನ ಪೂಜೆ ಅಭಿಷೇಕ ನಡೆಯುತ್ತಿದೆ ಈ ಭಗವಂತನ ಸನ್ನಿಧಿಯಲ್ಲಿ ಕೇವಲ ಐದರಿಂದ ಹತ್ತು ನಿಮಿಷ ನಿಂತರೆ ಮನಸಾಂತಿ ನೆಮ್ಮದಿ ಯಾಗುತ್ತದೆ ಯಾವುದೇ ತೊಂದರೆ ಏನಾದರೂ ಇದ್ದರೆ ಹರಕೆ ಕಟ್ಟಿದರೆ ಪರಿಹಾರ ಸಿಗುತ್ತೆ. ಈ ಪರಮಾತ್ಮನನ್ನು ನಂಬಿದವರನ್ನು ಯಾವತ್ತು ಕೈ ಬಿಡಲ್ಲ ಈ ಪರಮಾತ್ಮನನ್ನು ಪ್ರತಿ ದಿನ ಪೂಜೆ ಮಾಡುತ್ತಾ ಮೂರ್ತಿಯನ್ನು ಕಾಯುತ್ತಿರುವ ಭಕ್ತಾದಿಗಳಿದ್ದಾರೆ. ಇಲ್ಲಿನ ಅರ್ಚಕರು ಮಾಣಿಕ್ಯ ರವರು. ದೂರವಾಣಿ ಸಂಖ್ಯೆ- 8073636078 ಕಾಯುತ್ತಿರುವ ಸೇವಕರು:- ಹರೀಶ್ ಕಾಪನಹಳ್ಳಿ. ಗೋವಿಂದರಾಜು ಕೂಡಲಕುಪ್ಪೆ. ದೊದ್ದನಕಟ್ಟೆ ರೋಹಿತ್. ಮಾಣಿಕ್ಯ. ರಘು. ಪುಟ್ಟ. ಪಿ ಡಿ ಜಿ ಕೊಪ್ಪಲು ಹೇಮಂತ್. ಅಮಿತ್. ಇನ್ನು ಅನೇಕ ಸೇವಕರು ಇದ್ದಾರೆ.

ಕೃಷ್ಣರಾಜಪೇಟೆ:
ತಾಲೂಕಿನ ಬೂಕನಕೆರೆ ಹೋಬಳಿಯ ದೊದ್ದನಕಟ್ಟೆ ಗ್ರಾಮದ ವಿಠಲಪುರ ಪದವಿ ಪೂರ್ವ ಕಾಲೇಜ್ ಮುಂಭಾಗ ಇರುವ ಅರಣ್ಯ ಇಲಾಖೆಯ ಬೆಟ್ಟದ ಮೇಲೆ ಶಿವನ ಮೂರ್ತಿ ಉದ್ಭವ.
ಇಲ್ಲಿ ಪ್ರತಿ ದಿನ ಪೂಜೆ ಅಭಿಷೇಕ ನಡೆಯುತ್ತಿದೆ ಈ ಭಗವಂತನ ಸನ್ನಿಧಿಯಲ್ಲಿ ಕೇವಲ ಐದರಿಂದ ಹತ್ತು ನಿಮಿಷ ನಿಂತರೆ ಮನಸಾಂತಿ ನೆಮ್ಮದಿ ಯಾಗುತ್ತದೆ ಯಾವುದೇ ತೊಂದರೆ ಏನಾದರೂ ಇದ್ದರೆ ಹರಕೆ ಕಟ್ಟಿದರೆ ಪರಿಹಾರ ಸಿಗುತ್ತೆ. ಈ ಪರಮಾತ್ಮನನ್ನು ನಂಬಿದವರನ್ನು ಯಾವತ್ತು ಕೈ ಬಿಡಲ್ಲ ಈ ಪರಮಾತ್ಮನನ್ನು ಪ್ರತಿ ದಿನ ಪೂಜೆ ಮಾಡುತ್ತಾ ಮೂರ್ತಿಯನ್ನು ಕಾಯುತ್ತಿರುವ ಭಕ್ತಾದಿಗಳಿದ್ದಾರೆ.
ಇಲ್ಲಿನ ಅರ್ಚಕರು ಮಾಣಿಕ್ಯ ರವರು. ದೂರವಾಣಿ ಸಂಖ್ಯೆ- 8073636078 ಕಾಯುತ್ತಿರುವ ಸೇವಕರು:- ಹರೀಶ್ ಕಾಪನಹಳ್ಳಿ. ಗೋವಿಂದರಾಜು ಕೂಡಲಕುಪ್ಪೆ. ದೊದ್ದನಕಟ್ಟೆ ರೋಹಿತ್. ಮಾಣಿಕ್ಯ. ರಘು. ಪುಟ್ಟ. ಪಿ ಡಿ ಜಿ ಕೊಪ್ಪಲು ಹೇಮಂತ್. ಅಮಿತ್. ಇನ್ನು ಅನೇಕ ಸೇವಕರು ಇದ್ದಾರೆ.
What's Your Reaction?






