*ಮೂರು ವರ್ಷದಿಂದ ಚರಂಡಿಯಾ ಕೊಳಚೆ ತೆಗೆಯದೆ ಇರುವ ಗ್ರಾಮ ಪಂಚಾಯಿತಿಯ ಅಧಿಕಾರಿಗಳು*
*ಮೂರು ವರ್ಷದಿಂದ ಚರಂಡಿಯಾ ಕೊಳಚೆ ತೆಗೆಯದೆ ಇರುವ ಗ್ರಾಮ ಪಂಚಾಯಿತಿಯ ಅಧಿಕಾರಿಗಳು*
ಕೃಷ್ಣರಾಜಪೇಟೆ ತಾಲೂಕು ಬೂಕನಕೆರೆ ಹೋಬಳಿ ಮಡವಿನಕೊಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಿಕ್ಯಾಚಮನಹಳ್ಳಿ ಗ್ರಾಮ ದಲ್ಲಿ ಸುಮಾರು 3 ವರ್ಷ ಇಂದ ಯಾವುದೇ ಕಾಮಗಾರಿ ನಡೆಯುದೇ ಹಾಗೂ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಚರಂಡಿ ಯಲ್ಲಿ ತುಂಬಿರುವ ಗೊಜೆ ಕೂಡ ಬಚ್ಚದೇ ಇರುವುದು ಗ್ರಾಮಸ್ಥರ ಅಲವು ಬಾರಿ ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು ಪ್ರಯೋಜನ ವಾಗಿಲ ಎಂದು ಗ್ರಾಮಸ್ಥರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು ಆಗು ಜನರು ತುಂಬಾ ದಿನಗಳಿಂದ ಡೆಂಗ್ಯೂ ಚಿಕನ್ ಗೂನ್ಯಾ ಮಲೇರಿಯಾ ಅಂತ ಮರಣತೀಕ ಕಾಯಿಲೆ ಇಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಇದೇಸಂದರ್ಭದಲ್ಲಿ ಗ್ರಾಮದ ರಮೇಶ್ ಮಂಜುನಾಥ್ ಉಮೇಶ್ ಮಹೇಶ್ ಪುಟ್ಟರಾಜು ಜಗನ್ ಅಭಿಷೇಕ್ ಸ್ವಾಮಿಗೌಡ ವಿಶ್ವನಾಥ್ಚಾರಿ ರವಿ ಲಕ್ಷ್ಮಿ ಸುಜಾತಾ ಭಾರತಿ ಕಾವೇರಿ ರತ್ನಅಮ್ಮ ಕರ್ನಾಟಕ ರಕ್ಷಣಾಕೃಷ್ಣರಾಜಪೇಟೆ ತಾಲೂಕು ಬೂಕನಕೆರೆ ಹೋಬಳಿ ಮಡವಿನಕೊಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಿಕ್ಯಾಚಮನಹಳ್ಳಿ ಗ್ರಾಮ ದಲ್ಲಿ ಸುಮಾರು 3 ವರ್ಷ ಇಂದ
ಯಾವುದೇ ಕಾಮಗಾರಿ ನಡೆಯುದೇ ಹಾಗೂ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಚರಂಡಿ ಯಲ್ಲಿ ತುಂಬಿರುವ ಗೊಜೆ ಕೂಡ ಬಚ್ಚದೇ ಇರುವುದು ಗ್ರಾಮಸ್ಥರ ಅಲವು ಬಾರಿ ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು ಪ್ರಯೋಜನ ವಾಗಿಲ ಎಂದು ಗ್ರಾಮಸ್ಥರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು ಆಗು ಜನರು ತುಂಬಾ ದಿನಗಳಿಂದ ಡೆಂಗಯು ಚಿಕನ್ ಗೂನ್ಯಾ ಮಲೇರಿಯಾ ಅಂತ ಮರಣತೀಕ ಕಾಯಿಲೆಇಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಇದೇಸಂದರ್ಭದಲ್ಲಿ ಗ್ರಾಮದ ರಮೇಶ್ ಮಂಜುನಾಥ್ ಉಮೇಶ್ ಮಹೇಶ್ ಪುಟ್ಟರಾಜು ಜಗನ್ ಅಭಿಷೇಕ್ ಸ್ವಾಮಿಗೌಡ ವಿಶ್ವನಾಥ್ಚಾರಿ ರವಿ ಲಕ್ಷ್ಮಿ ಸುಜಾತಾ ಭಾರತಿ ಕಾವೇರಿ ರತ್ನಅಮ್ಮ ಕರ್ನಾಟಕ ರಕ್ಷಣಾ ಸೇನೆ ತಾಲೂಕುಅಧ್ಯಕ್ಷ ಪ್ರಶಾಂತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
*ವರದಿ,ರಾಜು ಜಿಪಿ ಕಿಕ್ಕೇರಿ*
What's Your Reaction?