ಯುವಜನ ವೇದಿಕೆ ವತಿಯಿಂದ ಮುರುಕನಹಳ್ಳಿ ಗ್ರಾಮ ಘಟಕದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ;

ಯುವಜನ ವೇದಿಕೆ ವತಿಯಿಂದ ಮುರುಕನಹಳ್ಳಿ  ಗ್ರಾಮ ಘಟಕದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ;

ಕೆ. ಆರ್. ಪೇಟೆ ತಾಲೋಕಿನ ಮುರುಕನಹಳ್ಳಿ ಗ್ರಾಮದಲ್ಲಿ ಕರುನಾಡು ಯುವಜನ ವೇದಿಕೆಯ ತಾಲೋಕು ಉಪಾಧ್ಯಕ್ಷರಾದ ಸುನೀಲ್ ಕುಮಾರ್ ರವರು ಹಾಗೂ ಪದಾಧಿಕಾರಿಗಳು ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಜ್ಯೋತಿ ಬೆಳಗಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು, ಮತ್ತು ರಾಜ್ಯ ಉಪಾಧ್ಯಕ್ಷರು ಜಿಲ್ಲಾಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ತಾಲೂಕ ಅಧ್ಯಕ್ಷರು ತಾಲೂಕು ಉಪಾಧ್ಯಕ್ಷರು ಗ್ರಾಮದ ಮುಖಂಡರು ಯೋಚನೆ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿದರು.

_ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ. ರಾಜು, ತಾಲ್ಲೂಕು ಅಧ್ಯಕ್ಷರಾದ ಯುವರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್‌ ಎನ್. ಕೆ, ತಾಲ್ಲೂಕು ಉಪಾಧ್ಯಕ್ಷರಾದ ಸುನೀಲ್ ಕುಮಾರ್,ಗ್ರಾ.‌ಪಂ ಮಾಜಿ ಸದಸ್ಯರಾದ ಮತೃಂಜಯ, ಗ್ರಾ. ಪಂ. ಹಾಲಿ ಸದಸ್ಯರು ಪೂರ್ಣಿಮಾ ಆನಂದ್, ವೈರುಮುಡಿ ನಾಯಕ, ಸಿದ್ದರಾಜ್ ನಾಯಕ, ಶಶಿಕುಮಾರ್, ಮಂಜು, ಸುನೀಲ್ ಕುಮಾರ್, ಅಜಯ್‌ ಕುಮಾರ್, ದಿನೇಶ್, ದರ್ಶನ್, ಸಚ್ಚಿನ್, ಪ್ರವೀಣ್, ಭರತ್, ಮಂಜು, ಮನು, ಜಗದೀಶ್, ಅಭಿಷೇಕ್, ಅನಿಲ್, ಯೋಗ ನಾಯಕ ಸೇರಿದಂತೆ ಗ್ರಾಮದ, ಮುಖಂಡರು ಭಾಗವಹಿಸಿದ್ದರು,_

What's Your Reaction?

like

dislike

love

funny

angry

sad

wow