*ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ.. ಬಾಗಿದ ವಿದ್ಯುತ್ ಕಂಬಗಳು ಆತಂಕದಲ್ಲಿ ರೈತರು*

*ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ.. ಬಾಗಿದ ವಿದ್ಯುತ್ ಕಂಬಗಳು  ಆತಂಕದಲ್ಲಿ  ರೈತರು*

*ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ.. ಬಾಗಿದ ವಿದ್ಯುತ್ ಕಂಬಗಳು ಆತಂಕದಲ್ಲಿ ರೈತರು*

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇಂದ ಗೋವಿಂದನಹಳ್ಳಿ ಗ್ರಾಮದ ಹೋಗುವ ಮುಖ್ಯರಸ್ತೆ ಬದಿಯಲ್ಲಿ ಅಳವಡಿಸಿರುವ 11 ಕೆವಿ ವಿದ್ಯುತ್ ಕಂಬಗಳನ್ನು ಭೂಮಿಯತ್ತಾ ಬಾಗಿದ್ದು ಬೀಳುವ ಆತಂಕ ಎದುರಾಗಿದೆ ಅಲ್ಲದೆ ಅಲ್ಲಲ್ಲಿ ಮರಗಳಿಗೆ ವಿದ್ಯುತ್ ತಂತಿ ತಾಗಿ ಪದೇ ಪದೇ ಭೂಮಿಗೆ ವಿದ್ಯುತ್ ಸ್ಪರ್ಷವಾಗುತ್ತಿದೆ ಇದರಿಂದ ರೈತರು ತಮ್ಮ‌ ಜಮೀನಿನಲ್ಲಿ ವೈವಸಾಯ ಮಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ ಇದರ ಬಗ್ಗೆ ಸಂಬಂದ ಪಟ್ಟ ಕಿಕ್ಕೇರಿ ಕೆ.ಇ.ಬಿ JE ಶ್ರೀಧರ್ ರವರಿಗೆ ಮೌಕಿಕವಾಗಿ ದೂರು ನೀಡಿದ್ರೆ ರೈತರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ನೀವೆ ಹಣ ಕಟ್ಟಿ ಸರಿ ಪಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ.. ಆದರೆ ಇದು 11 ಕೆವಿ ಲೈನ್ ಆಗಿದ್ದು ಕಳೆದ ಒಂದು ವರ್ಷಗಳ ಇಂದೆ ಗುತ್ತಿಗೆದಾರ ಕಾಮಗಾರಿ ನೆಡೆಸಿದ್ದು ವಿದ್ಯುತ್ ಕಂಬಗಳನ್ನು ಸರಿಯಾದ ಕ್ರಮದಲ್ಲಿ ನೆಡದೆ ಬೇಕಾ ಬಿಟ್ಟಿಯಾಗಿ ನೆಟ್ಟಿದ್ದು ನೆಟ್ಟು 1 ತಿಂಗಳಲ್ಲಿ ನೆಲಕ್ಕೆ ಬಾಗಿದೆ ಇದರ ಬಗ್ಗೆ ಲೈನ್ ಚಾರ್ಚ್ ಮಾಡದಂತೆ ಕೆಳೆದ ಒಂದು ವರ್ಷದಿಂದ ನೇ ದೂರು ನೀಡಲಾಗುದೆ ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ‌ ಕೈಗೊಳ್ಳಲಿರುವುದು ಹಲವು ಅನುಮಾನಗಳು ಕಾಣುತ್ತಿವೆ.. ಈ ವಿದ್ಯುತ್ ಲೈನ್ ಇಂದ ಏನಾದ್ರು ಅಪಘಾತ ಸಂಭವಿಸಿದ್ರೆ ಇದಕ್ಕೆ ಕೆ.ಇ.ಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತದೆ ಈಗಲಾದ್ರು ಎಚ್ಚೆತ್ತು ಕೊಂಡು ಲೈನ್ ಸರಿಪಡಿಸುವಂತೆ ರೈತ ಲಕ್ಷ್ಮೀಪುರ ಗ್ರಾಮದ ರೈತ ಪ್ರಕಾಶ್ ಆರೋಪಿಸಿದ್ರು..

ಈ ಸಂಧರ್ಭದಲ್ಲಿ ರೈತರಾದ ರಮೇಶ್, ರಾಜಮ್ಮ, ಅಜ್ಜೇಗೌಡ, ಪ್ರಕಾಶ್, ಸೇರಿದಂತೆ ಮತ್ತಿತ್ತರರು ಇದ್ದರು..

What's Your Reaction?

like

dislike

love

funny

angry

sad

wow