*ಕಿಕ್ಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರೇಣುಕಾ ಅರುಣ್ ಅವಿರೋಧ ಆಯ್ಕೆ ನೂತನ ಉಪಾಧ್ಯಕ್ಷರಿಗೆ ಶುಭ ಹಾರೈಸಿದ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಕೆ ಎಸ್ ಪ್ರಭಾಕರ್*

*ಕಿಕ್ಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರೇಣುಕಾ ಅರುಣ್ ಅವಿರೋಧ ಆಯ್ಕೆ ನೂತನ ಉಪಾಧ್ಯಕ್ಷರಿಗೆ ಶುಭ ಹಾರೈಸಿದ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಕೆ ಎಸ್ ಪ್ರಭಾಕರ್*

ಕೆ ಆರ್ ಪೇಟೆ ಕಿಕ್ಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ತಿರುಗಿದ್ದಕ್ಕೆ ಚುನಾವಣೆ ನಿಗದಿಯಾಗಿದ್ದು ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರೇಣುಕಾ ಅರುಣ್ ನಾಮಪತ್ರ ಸಲ್ಲಿಸಿದ್ದು ಆಸ್ಥಾನಕ್ಕೆ ಮತ್ತು ಯಾವುದೇ ಸದಸ್ಯರು ನಾವು ಪತ್ರ ಸಲ್ಲಿಸುವುದಕಾರಣ ಅವಿರೋಧವಾಗಿ ಚುನಾವಣಾ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅರುಣ್ ಕುಮಾರ್ ಆಯ್ಕೆ ಮಾಡಿ ಘೋಷಿಸಿದರು.

 ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಿಕ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಳಿ ಕೃಷ್ಣರವರು ಎಲ್ಲಾ ಸದಸ್ಯರು ಸರ್ವಾನುಮತದಿಂದ ಜೆಡಿಎಸ್ ಬಿಜೆಪಿ ಮುಖಂಡರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ತಮ್ಮೆಲ್ಲರಿಗೂ ಅಭಿನಂದಿಸುತ್ತ ಸಾರ್ವಜನಿಕರಿಗೆ ಸರ್ಕಾರದಿಂದ ಆಗುವ ಪಂಚಾಯಿತಿ ವತಿಯಿಂದ ಸಿಗುವ ಸೌಲಭ್ಯಗಳನ್ನು ಹೀಗೆ ಒಮ್ಮತದಿಂದ ಕೆಲಸ ಮಾಡಿ ಕೊಡುವ ಮೂಲಕ ಉತ್ತಮ ಕೆಲಸ ಮಾಡಿ ಎಂದು ಉಪಾಧ್ಯಕ್ಷರಿಗೆ ತಿಳಿಸುವ ಮೂಲಕ ಶುಭ ಹಾರೈಸಿದರು.

 ಶ್ರವಣಬೆಳಗೊಳ ರಸ್ತೆ ಹರಳಿಕಟ್ಟೆ, ಬಳಿ ತೆರಳಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಟೈಗರ್ ಕೆ ಎಸ್ ಚೇರ್ಮನ್ ಪ್ರಭಾಕರ್ ರವರಿಗೆ ಹೃದಯಪೂರ್ವಕ ಅಭಿನಂದಿಸಿ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದ ಆಶೀರ್ವಾದ ಪಡೆದ ನೂತನ ಉಪಾಧ್ಯಕ್ಷರಾದ ರೇಣುಕಾ ಅರುಣ್ ಕುಮಾರ್ ಎಲ್ಲಾ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರ ಜೊತೆಗೂಡಿ ಉಳಿದಿರುವ ಅವಧಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಉತ್ತಮವಾಗಿ ಮಾಡಿಕೊಡುವಂತೆ ಸೂಚಿಸಿ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೋಳಿ ಕೃಷ್ಣ, ಉಪಾಧ್ಯಕ್ಷರಾದ ರೇಣುಕ,ಮಾಜಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರುಗಳು ಬೆಲ್ಲದ ವ್ಯಾಪಾರಿ ಕೆಜಿ ಪುಟ್ಟರಾಜ, ಬಾಲು, ರಾಜೇಶ್, ತಾಯಮ್ಮ, ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರುಗಳಾದ ಸಿ ಎಲ್ ಜ್ಯೋತಿ, ಸರಸ್ವತಿ, ಸದ್ಯಸರಾದ ಕೆ ಬಿ ಚಂದ್ರಶೇಖರ್, ಭಾರತಿ ಪ್ರಕಾಶ್, ಪದ್ಮಾವತಿ, ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು,

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow