*_ಎರಡು ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿಗೆ ಹೂ ಉಳಿಮೆ ಮಾಡಿದ ರೈತ._*
*_ಎರಡು ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿಗೆ ಹೂ ಉಳಿಮೆ ಮಾಡಿದ ರೈತ._*
_ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದ ಹೊಸೂರು ಗ್ರಾಮದ ರೈತ ಭರತ್ ಎಂಬುವವರು ತಮ್ಮ ಎರಡು ಎಕರೆ ಜಮೀನ್ ನಲ್ಲಿ 2ಲಕ್ಷ ಸಾಲ ಮಾಡಿ ಸೇವಂತಿಗೆ ಹೂವಿನ ಬೆಳೆ ಮಾಡಿದ್ದರು, ದಿಡೀರ್ ಬೆಲೆ ಕುಸಿದ ಕಾರಣ ಹೂವನ್ನು ಕಟ್ಟುವ ಕೂಲಿಯೂ ಇಲ್ಲದ ಹಾಗೆ ಆಗಿದೆ ನಾಲ್ಕು ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತ ಬೇಸತ್ತು ತಮ್ಮ ಟ್ಯಾಕ್ಟರ್ ನ ಮೂಲಕ 2 ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಹೂವಿನ ಫಸಲನ್ನು ಉಳಿಮೆ ಮಾಡುವ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ._
*_ವರದಿ: ಸಾಯಿಕುಮಾರ್.ಎನ್.ಕೆ._*
What's Your Reaction?