ಕಿಕ್ಕೇರಿ ಬಸವನಹಳ್ಳಿಯ ಸಮೀಪ ಚಿರತೆ ಪ್ರತ್ಯಕ್ಷ ಚಿರತೆ ನೋಡಲು ಜನಸಾಗರ ನಿಯಂತ್ರೀಸಲು ಪೊಲೀಸ ಇಲಾಖೆ ಅರಸಹಾಸ

ಕಿಕ್ಕೇರಿ ಬಸವನಹಳ್ಳಿಯ ಸಮೀಪ ಚಿರತೆ ಪ್ರತ್ಯಕ್ಷ ಚಿರತೆ ನೋಡಲು ಜನಸಾಗರ ನಿಯಂತ್ರೀಸಲು ಪೊಲೀಸ ಇಲಾಖೆ ಅರಸಹಾಸ

ಕಿಕ್ಕೇರಿ ಬಸವನಹಳ್ಳಿಯ ಸಮೀಪ ಚಿರತೆ ಪ್ರತ್ಯಕ್ಷ ಚಿರತೆ ನೋಡಲು ಜನಸಾಗರ ನಿಯಂತ್ರೀಸಲು ಪೊಲೀಸ ಇಲಾಖೆ ಅರಸಹಾಸ*

ಕೆ ಆರ್ ಪೇಟೆ ಕಿಕ್ಕೇರಿ ಸಮೀಪ ಚಿರತೆ ಯಾವುದೋ ವಾಹನದಿಂದ ಏಟು ತಿಂದು ನೋವಾಗಿರುವುದರಿಂದ ಓಡುವುದಕ್ಕೆ ಸಾಧ್ಯವಾಗದೆ ಅಲ್ಲೇ ಸಮೀಪದಲ್ಲಿ ತೆವುದುಕೊಂಡು ಹೋಗಿ ಬೇಲಿ ಸೇರಿದೆ ಈ ವಿಷಯ ತಿಳಿಯುತ್ತಿದ್ದಂತೆ ಜನಸಾಗರ ಚಿರುತೆ ನೋಡಲು ಸುತ್ತ ಮುತ್ತಲ ಗ್ರಾಮಸ್ಥರು ಗುಂಪು ಕಟ್ಟಿರುವುದು ಜನರನ್ನು ನಿಯಂತ್ರಿಸಲು ಖುದ್ದು ಸರ್ಕಲ್ ಇನ್ಸ್ಪೆಕ್ಟರ್ ರೇವತಿ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ನಿಯಂತ್ರಿಸಲು ಅರಸಹಸ ಪಡುತ್ತಿರುವುದು

 ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಅರಣ್ಯ ಅಧಿಕಾರಿಗಳ ಮುಖಾಂತರ ಚಿರತೆಗೆ ಚಿಕಿತ್ಸೆ ನೀಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡುವ ವ್ಯವಸ್ಥೆಯನ್ನು ಮಾಡುವಂತೆ ಸಾರ್ವಜನಿಕರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದರು.

What's Your Reaction?

like

dislike

love

funny

angry

sad

wow