ನವರಾತ್ರಿಯ ಆರನೇ ದಿನದಂದು ಕಾಂತಾಯಿನಿ ದೇವಿಯ ಹಣ್ಣಿನ ಅಲಂಕಾರ ಪೂಜೆ ಕೈಂಕಾರಿಯ ಹಾಗೂ ದೇವಿಪಾರಾಯಣವನ್ನು ಡಾ ಜೆ ಎನ್ ರಾಮಕೃಷ್ಣೇಗೌಡ ರವರು,*

ನವರಾತ್ರಿಯ ಆರನೇ ದಿನದಂದು  ಕಾಂತಾಯಿನಿ ದೇವಿಯ ಹಣ್ಣಿನ ಅಲಂಕಾರ ಪೂಜೆ ಕೈಂಕಾರಿಯ  ಹಾಗೂ ದೇವಿಪಾರಾಯಣವನ್ನು ಡಾ ಜೆ ಎನ್ ರಾಮಕೃಷ್ಣೇಗೌಡ ರವರು,*

ಹೇಮಗಿರಿ

ಬಿಜಿಎಸ್ ಶಾಖಾ ಮಠದ ವ್ಯಾಪ್ತಿಗೆ

ಬರುವ ಬಿಜಿಎಸ್ ಎಜುಕೇಶನ್‌ ಸೆಂಟರ್

ನಲ್ಲಿ 6ನೇ ದಿನದ ನವರಾತ್ರಿ ಪ್ರಯುಕ್ತ

ಹೇಮಗಿರಿ ಬಿಜಿಎಸ್ ಶಾಖಾಮಠದ

ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.

ರಾಮಕೃಷ್ಣಗೌಡ ಶ್ರೀ ಸರಸ್ವತಿದೇವಿ

ಹಾಗೂ ಶ್ರೀ ಬಾಲಗಂಗಾಧರನಾಥ

ಸ್ವಾಮೀಜಿರವರ ಭಾವಚಿತ್ರವನ್ನು ವಿವಿಧ

ಬಗೆಯ ಫಲಪುಷ್ಪಗಳಿಂದ ಪ್ರತಿಷ್ಠಾಪಿಸಿ

ಗೊಂಬೆಗಳನ್ನು ಕೂರಿಸಿದ್ದು ಪಟ್ಟಣದ

ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆಚರಣೆಗಳ ವೈಭವವನ್ನು ಸಾರುತ್ತಿದ್ದರೆ,

ಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಇನ್ನೂ ಕೆಲವು ಗೊಂಬೆಗಳು ವಿವಿಧ

ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ದೇವತೆಗಳ ವಿಗ್ರಹಗಳನ್ನು ಪ್ರದರ್ಶನ

 ವಿಜಯನಗರ ವೈಭವದ ರಾಜ ಪರಂಪರೆಯ ಸಾಂಪ್ರದಾಯದಂತೆ 

ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ

ವೈಭವವನ್ನು ಅನಾವರಣಗೊಳಿಸಿವೆ.

 ಮೈಸೂರು ಯದುವಂಶಸ್ಥರ ಪರಂಪರೆಯ ಕೆಂಪು

ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ

ಗೊಂಬೆಗಳು, ಮೈಸೂರು ಮಹಾರಾಜರ

ದಸರಾ ದರ್ಬಾರ್, ಜಂಬೂಸವಾರಿ,

ಅರಮನೆ, ಅರಸರ ಸಾಂಪ್ರದಾಯಿಕ

ಪೂಜಾ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷರಾದ ಪಕ್ಕಜಾಪ್ರಕಾಶ್, ಸಮಾಜ

ಸೇವಕ ಆರ್‌ಟಿಓ ಮಲ್ಲಿಕಾರ್ಜುನ್, ಸೀಳನೆರೆ ಅಂಬರೀಶ್, 

ಪುರಸಭಾ ಸದಸ್ಯ ಬಸ್ ಸಂತೋಷ್

ಕುಮಾರ್.ನಂಜಪ್ಪ ಕರುನಾಡ ಯುವಜನ ವೇದಿಕೆಯ ಜಿಲ್ಲಾಧ್ಯಕ್ಷರಾದ ರವಿ ಎಸ್,ಆರ್‌ಟಿಓ ಮಲ್ಲಿಕಾರ್ಜುನ್

ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ

ಮಹೇಶ್, ಪತ್ರಕರ್ತರಾದ ರಾಜು ಜಿ ಪಿ, ಸಾಯಿ ಕುಮಾರ್, ಶಾರಳ್ಳಿ ಗೋವಿಂದರಾಜ್, ಶಾಲಾ ಪ್ರಾಂಶುಪಾಲರು

ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow