*ಸಪ್ತಪದಿಗೆ ಹೆಜ್ಜೆ ಹಾಕಿದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ. ಸ್ವಾತಿ ಪಿ ಭಾರದ್ವಾಜ್*
*ಸಪ್ತಪದಿಗೆ ಹೆಜ್ಜೆ ಹಾಕಿದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ. ಸ್ವಾತಿ ಪಿ ಭಾರದ್ವಾಜ್*
ಚನ್ನರಾಯಪಟ್ಟಣ: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಶ್ರೀಮತಿ ಅನಿತಾ ಶ್ರೀ ಪ್ರಕಾಶ್ ಅವರ ಸುಪುತ್ರಿ ಹಾಗೂ ಗಿನ್ನಿಸ್ ದಾಖಲೆಯ ಖ್ಯಾತ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ರಾಜ್ಯ ಪ್ರಶಸ್ತಿ ವಿಜೇತೆ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್ 25ನೇ ವರ್ಷದ ವಯಸ್ಸಿನ ಸಾಧನೆಯ ಹಾದಿಯಲ್ಲಿ ಒಂದು ಉತ್ತಮ ಕಲಾವಿದರ ಕುಟುಂಬದ ಚಿನ್ಮಯ್ ಹೆಗಡೆ ಎಂಬ ಸಿತಾರ್ ಮತ್ತು ಫಿಲ್ಮಿ ಫೋಟೋಗ್ರಾಫಿ ಕಲಾವಿದನೊಂದಿಗೆ ಸಾವಿರಾರು ಜನರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ಹೆಜ್ಜೆ ಹಾಕುವುದರ ಮೂಲಕ ನವ ಜೀವನಕ್ಕೆ ಕಾಲಿಟ್ಟ ಡಾ. ಸ್ವಾತಿ ಪಿ ಭಾರದ್ವಾಜ್ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದ ಅಭಿಮಾನಿಗಳು.
What's Your Reaction?






