*ಪರಮಪೂಜ್ಯ ,ಜಗದ್ಗುರು,* *ಯುಗಯೋಗಿ ,ಭೈರವೈಕ್ಯ,* *ಪದ್ಮಭೂಷಣ, ಶ್ರೀ ಶ್ರೀ ಶ್ರೀ* *ಡಾ.* *ಬಾಲಗಂಗಾಧರನಾಥ* *ಮಹಾಸ್ವಾಮೀಜಿಗಳವರ ಪ್ರತಿಭೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ್ *

ಕೆ ಆರ್ ಪೇಟೆ *ಬಿಜಿಎಸ್ ಪಬ್ಲಿಕ್ ಸ್ಕೂಲ್ ಹೇಮಗಿರಿ.*
*ಪರಮಪೂಜ್ಯ ,ಜಗದ್ಗುರು,* *ಯುಗಯೋಗಿ ,ಭೈರವೈಕ್ಯ,* *ಪದ್ಮಭೂಷಣ, ಶ್ರೀ ಶ್ರೀ ಶ್ರೀ* *ಡಾ.* *ಬಾಲಗಂಗಾಧರನಾಥ* *ಮಹಾಸ್ವಾಮೀಜಿಗಳವರ ಪ್ರತಿಭೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ್ * ಮಾತನಾಡಿ ಪರಮಪೂಜ್ಯ ಜಗದ್ಗುರು ಬದುಕಿ ಭೈರವಣಿಗೆಯ ಪದ್ಮಭೂಷಣ ಶ್ರೀ ಶ್ರೀ ಡಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ರವರ ಆಶೀರ್ವಾದಗಳೊಂದಿಗೆ *ಪರಮಪೂಜ್ಯ,* *ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ* *ಸ್ವಾಮೀಜಿಗಳವರ*
*ಆಶೀರ್ವಾದಗಳೊಂದಿಗೆ.....*
*ಹಾಗೂ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳು,*ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾರ್ಥಕ ಸೇವಾ ರತ್ನಪ್ರಶಸ್ತಿ* *ಪುರಸ್ಕೃತರಾದ* *ಡಾ* . *ಜೆ.ಎನ್. ರಾಮಕೃಷ್ಣೇಗೌಡ*
ರವರ ಮಾರ್ಗದರ್ಶನದಲ್ಲಿ ಹೇಮತಿರಿ ಬಿಜಿಎಸ್ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ದಿನಾಂಕ 16-04-2025 ರ ಬುಧವಾರದಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ *GRADUATION DAY* ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ವಿದ್ಯಾರ್ಥಿಗಳಿಗೆ ತಮ್ಮ ಉಜ್ವಲ ಭವಿಷ್ಯವನ್ನು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಈ ಬೇಸಿಗೆ ಶಿಬಿರ ಸಹಾಯವಾಗುತ್ತದೆ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಹಿರಿಯರನ್ನು ಗೌರವಿಸುವ ಗುರುಗಳನ್ನು ಗೌರವಿಸುವ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಸಹಾಯವಾಗಿರುವ ಈ ಶಿಬಿರ ಮಕ್ಕಳಿಗೆ ಸಾರ್ಥಕತೆಯಾಗಿದೆ ಈ ಕಾರ್ಯಕ್ರಮದಲ್ಲಿ ನನ್ನನ್ನು ಕರೆಸಿ ಅಧ್ಯಕ್ಷತೆಯನ್ನು ನೀಡಿ
ಈ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟ ಬಿಜಿಎಸ್ ಸಂಸ್ಥೆಗೆ ಧನ್ಯವಾದಗಳು ಹೇಳುತ್ತೇನೆ ಎಂದು ರಾಜ್ಯ ಸರ್ಕಾರಿ ಆರ್‌ಟಿಓ ಸಂಘದ ರಾಜ್ಯದ್ಯಕ್ಷರಾದ ಆರ್ ಟಿ ಓ ಮಲ್ಲಿಕಾರ್ಜುನ್ ರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ,ಪತ್ರಕರ್ತರಾದ ಕೆ, ಆರ್,ನೀಲಕಂಠ ರವರು, ಶ್ರೀನಿವಾಸ್ ರವರು, ರಾಜು ಜಿ, ಪಿ, ರವರು, ಕಲೀಲ್ ರವರು, ರಂಗನಾಥರವರು, ಮಹೇಶ್ ರವರು, ಹಾಗೂ ಶಾಲೆಯ ಪ್ರಿನ್ಸಿಪಾಲ್ ಆನಂದ ರವರು, ಶಿಕ್ಷಕ ಶಿಕ್ಷಕಿಯರು,ಸಿಬಂದ್ದಿವರ್ಗದವರು, ವಿದ್ಯಾರ್ಥಿಗಳು, ಪೋಷಕರು, ಹಾಜರಿದ್ದರು.
*ವರದಿ,ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






