*ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿ., ಮಂಡ್ಯ, ನೂತನ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ*
ಅಧ್ಯಕ್ಷರಾಗಿ ಶ್ರೀ ಎನ್.ಬಿ. ಕುಮಾರ್ ನಾಗಮಂಗಲ ಟೌನ್. ಮಾತನಾಡಿ ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಪದಾಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ ನನ್ನ ಮೇಲೆ ನಂಬಿಕೆ ಇಟ್ಟು ನೀವು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಸಂಘದ ಅಭಿವೃದ್ಧಿಗೆ ಶ್ರೇಯಾ ಅಭಿವೃದ್ಧಿಗೆ ದುಡಿಯುವುದಾಗಿ ತಿಳಿಸಿದರು.
ಉಪಾಧ್ಯಕ್ಷರಾಗಿ ಶ್ರೀ ಎ ಆರ್ ರಾಜ ನಾಯಕ. ಅಕ್ಕಿಹೇಬ್ಯಾಳು. ಮಾತನಾಡಿ ಇಂಡಿಯಾ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶ ನಾಲಯ ಮಂಡ್ಯ ಸಂಘದ ಎಲ್ಲಾ ಪದಾಧಿಕಾರಿಗಳು ಒಮ್ಮತದಿಂದ ನನ್ನನ್ನು ಅವಿರೋಧವಾಗಿ ಉಪಾಧ್ಯಕ್ಷನಾಗಿ ಆಯ್ಕೆ ಮಾಡಿದ ತಮ್ಮೆಲ್ಲರಿಗೂ ಮೊದಲನೆದಾಗಿ ಧನ್ಯವಾದಗಳು ತಿಳಿಸುತ್ತಾ ನಿಮ್ಮ ಪ್ರೀತಿ ವಿಶ್ವಾಸ ಸಹಕಾರಕ್ಕೆ ಸದಾ ನಾನು ಚಿರಋಣಿಯಾಗಿರುತ್ತೇನೆ ತಮ್ಮೆಲ್ಲರ ಮಾರ್ಗದರ್ಶನದೊಂದಿಗೆ ಈ ಸಂಘದ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆಯನ್ನು ಮಾಡುವ ಮೂಲಕ ಸಂಘದ ಅಭಿವೃದ್ಧಿಗಾಗಿ ದುಡಿಯುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾಗಿ ಎಸ್. ನಾಗೇಂದ್ರ, ಗುರುಸ್ವಾಮಿ. ಬಿ.ಡಿ. ಸುರುಷೋತ್ತಮ
ಮಂಡ್ಯ ನಗರ. ಬಿ.ಪಿ. ಸೋಮಶೇಖರ
ಬೇಲೂರು. ರಮೇಶ್ ಅಜ್ಜಹಳ್ಳಿ. ಸಿ. ದೇವರಾಜು. ಶಶಿಧರ್ ಸಂಗಾಪುರ. ಸುಗ್ಗಿಕೆಂಚಪ್ಪ. ದಾಸೇಗೌಡ. ಕೆಜಿ ದೇವರಾಜ್ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಳವಳ್ಳಿ ಹಾಗೂ ಸದಸ್ಯರು
ಶ್ರೀಮತಿ ಆರ್.ಕೆ.
ಶ್ರೀಮತಿ ಟಿ.ಬಿ, ಚೈತ್ರ. ಕೊಂಡಯ್ಯ. ದೀಪಕ್. ಸೋಮಸುಂದರ ಎಸ್.
ವೃತ್ತಿಪರ ನಿರ್ದೇಶಕರು
ಸದಸ್ಯರು ಶ್ರೀ ಚರಣ್ ಗೌಡ ಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣಾ ಅಧಿಕಾರಿಯಾಗಿ ಸಹಕಾರ ಅಧಿಕಾರಿ ಸುಧಾಕರ್ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
What's Your Reaction?