ಚನ್ನರಾಯಪಟ್ಟಣ: ಮಿಲ್ಲತ್ ಚಾರಿಟಬಲ್ ಟ್ರಸ್ಟ್, ಇವರ ವತಿಯಿಂದ ಆಯೋಜಿಸಿದ್ದ 2024 ನೇ ಸಾಲಿನ ತಾಲ್ಲೂಕಿನ ಸುಮಾರು 26 ಹಜ್ ಯಾತ್ರಿಕರಿಗೆ ಹಜ್ ನಲ್ಲಿ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಒಂದು ದಿನದ ತರಬೇತಿ
ಚನ್ನರಾಯಪಟ್ಟಣ: ಮಿಲ್ಲತ್ ಚಾರಿಟಬಲ್ ಟ್ರಸ್ಟ್, ಇವರ ವತಿಯಿಂದ ಆಯೋಜಿಸಿದ್ದ 2024 ನೇ ಸಾಲಿನ ತಾಲ್ಲೂಕಿನ ಸುಮಾರು 26 ಹಜ್ ಯಾತ್ರಿಕರಿಗೆ ಹಜ್ ನಲ್ಲಿ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಒಂದು ದಿನದ ತರಬೇತಿ
ಶಿಬಿರವನ್ನು ದಿನಾಂಕ 07-05-2024 ಮಂಗಳವಾರ ಆಯೋಜನೆ ಮಾಡಲಾಗಿತ್ತು, ಈ ತರಬೇತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಹಾಫೀಜ್ ಮೊಹಮ್ಮದ್ ಶಫೀವುಲ್ಲಾರವರು ತರಬೇತಿ ನೀಡಿದವರು. ಈ ಸಮಯದಲ್ಲಿ ಟ್ರಸ್ಟ್ ನ ವತಿಯಿಂದ ಹಜ್ ಯಾತ್ರಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲಾ ಮಸೀದಿಯ ಮುಖಂಡರುಗಳು ಹಾಗೂ
ಮುಸ್ಲಿಂ ಭಾಂದವರು ಭಾಗವಹಿದ್ದರು. ಟ್ರಸ್ಟಿನ ಅಧ್ಯಕ್ಷರಾದ ಸಿ.ಎಸ್.ಮನ್ಸೂರ್ ಪಾಷ, ಕಾರ್ಯದರ್ಶಿ ಮುಬಾಷಿರ್ ಅಹಮದ್, ಖಜಾಂಚಿ ಆರಿಫುಲ್ಲಾ ಅನ್ಸಾರಿ ಉಪಾಧ್ಯಕ್ಷರಾದ ಮೊಹಸೀನ್ ಪಾಷ,
ಟ್ರಸ್ಟಿನ ಸದಸ್ಯರಾದ ಖೈಸರ್, ಮುತಾಯಿಬ್, ಫಾರೂಕ್, ಲತೀಫ್,
ಅಮೀನ್, ಅನ್ಸರ್ ಪಾಷ, ಶಯೀಬ್, ಶಫೀವುಲ್ಲಾ, ಶ್ರೀಮತಿ ಜೀನತ್, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
What's Your Reaction?