ಚನ್ನರಾಯಪಟ್ಟಣ: ಯು ವಿ ಎಂಟರ್ ಪ್ರೈಸಸ್ ಹಾಗೂ ಮನಿ ಪ್ಲಾಂಟ್ ಬ್ಯಾಂಕ್ ನ ನೂತನ ಶಾಖೆಯು ಪ್ರಾರಂಭ

ಚನ್ನರಾಯಪಟ್ಟಣ: ಯು ವಿ  ಎಂಟರ್ ಪ್ರೈಸಸ್  ಹಾಗೂ ಮನಿ ಪ್ಲಾಂಟ್ ಬ್ಯಾಂಕ್ ನ ನೂತನ ಶಾಖೆಯು ಪ್ರಾರಂಭ

ಚನ್ನರಾಯಪಟ್ಟಣ: ಯು ವಿ ಎಂಟರ್ ಪ್ರೈಸಸ್ ಹಾಗೂ ಮನಿ ಪ್ಲಾಂಟ್ ಬ್ಯಾಂಕ್ ನ ನೂತನ ಶಾಖೆಯು ಪ್ರಾರಂಭ ಗೊಂಡಿತು,

 ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಎಪಿಎಂಸಿ ಪಕ್ಕ, ಸರಸ್ವತಿಪುರಂನಲ್ಲಿ ನೂತನ ಶಾಖೆಯು

 ಲೋಕಾರ್ಪಣೆಗೊಂಡಿತು. ಈ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ, ಗೃಹ ಸಾಲ ,ವಾಹನ ಸಾಲ, ಸೇರಿದಂತೆ ಹಲವಾರು ರೀತಿಯ ಸಾಲದ

 ಸೌಲಭ್ಯಗಳನ್ನು ಕೇಂದ್ರ ಸರ್ಕಾರದಲ್ಲಿ ನೊಂದಣಿಯಾದ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ರಾಜ್ಯ ಸರ್ಕಾರದಲ್ಲಿ ನೋಂದಣಿಯಾದ

 ಬ್ಯಾಂಕುಗಳಲ್ಲಿ ಸಾಲದ ಸೌಲಭ್ಯವನ್ನು ಒದಗಿಸಲಾಗುವುದು,ಈ ಸೌಲಭ್ಯವನ್ನು ತಾಲೂಕಿನ ಸಮಸ್ತ ಜನತೆ ಸದುಪಯೋಗ

 ಪಡಿಸಿಕೊಳ್ಳಬೇಕೆಂದು ಬ್ಯಾಂಕಿನ ಮುಖ್ಯಸ್ಥರಾದ ವಿವೇಕ್ ಮತ್ತು ಉಮಾರವರು ಮನವಿ ಮಾಡಿದರು.ಸಾಲದ ಸೌಲಭ್ಯಕ್ಕಾಗಿ

 ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 7975068366, 8792633545

What's Your Reaction?

like

dislike

love

funny

angry

sad

wow