ಟೆಕೊಂಡೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕ ತಂದುಕೊಟ್ಟ ಮೋನಿಶ್. ಪಿ

ಟೆಕೊಂಡೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕ ತಂದುಕೊಟ್ಟ ಮೋನಿಶ್. ಪಿ

*ಮಂಗಳೂರು ಸುದ್ದಿ*

*ಟೆಕೊಂಡೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕ ತಂದುಕೊಟ್ಟ ಮೋನಿಶ್. ಪಿ.*

ಮೋನಿಶ್ ಪಿ ಈತ ಬೆಂಗಳೂರಿನ ಹೊಸಕೆರೆಹಳ್ಳಿ ಗುಪ್ತ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು ಈತ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿ ಬಾಣಸಮುದ್ರ ಗ್ರಾಮದಲ್ಲಿ ವಾಸವಾಗಿರುವ ಪವಿತ್ರ ಎಚ್ಎಂ ಮತ್ತು ಪುಟ್ಟಸ್ವಾಮಿ ಬಿಎಮ್ ಎಂಬ ದಂಪತಿಗಳ ಮಗ ಈತ ಮಂಗಳೂರಿನ ಮಲ್ಯ ಇಂಡೋರ್ ಸ್ಟೇಡಿಯಂ ನಲ್ಲಿ ಡಿಸೆಂಬರ್ 10ನೇ ತಾರೀಕು ನಡೆದ ಮೂರನೇ ತುಳುನಾಡ್ ಟೀವಂಡೋ ಚಾಂಪಿಯನ್ ಶಿಪ್ -2023 ರಾಜ್ಯ ಮಟ್ಟದ ಟೆಕೊಂಡೋ ಚಾಂಪಿಯನ್ ಶಿಪ್ ನಲ್ಲಿ ಒಂದು ಚಿನ್ನದ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

What's Your Reaction?

like

dislike

love

funny

angry

sad

wow