ಕೃಷ್ಣರಾಜಪೇಟೆ ಹೊಸಹೊಳಲು ಗ್ರಾಮದೇವತೆ ಸಿಂಗಮ್ಮನವರ ಹಬ್ಬದ

ಕೃಷ್ಣರಾಜಪೇಟೆ ಹೊಸಹೊಳಲು ಗ್ರಾಮದೇವತೆ ಸಿಂಗಮ್ಮನವರ ಹಬ್ಬದ

ಕೃಷ್ಣರಾಜಪೇಟೆ ಹೊಸಹೊಳಲು ಗ್ರಾಮದೇವತೆ ಸಿಂಗಮ್ಮನವರ ಹಬ್ಬದ ಪ್ರಯುಕ್ತ ದಿನಾಂಕ 26/27/ 9 /2023 ನೇ ಮಂಗಳವಾರ ಬುಧವಾರ ನಡೆಯಲಿರುವ ಕಾರ್ಯಕ್ರಮಕ್ಕೆ

ದಕ್ಷಿಣ ಕರ್ನಾಟಕದ ಎಮ್ಮೆಯ ಸಮಾಜದ ಹೋರಾಟಗಾರರಾದ ಚಿಕ್ಕ ಮಾದು ಸಾಹೇಬ್ರ ಮನೆಗೆ ಭೇಟಿ ನೀಡಿ ಎಚ್ ಡಿ ಕೋಟೆಯ ಶಾಸಕರಾದ ಅನಿಲ್ ಚಿಕ್ಕಮಾದು ರವರಿಗೆ ಹಾಗೂ ನಾಯಕ ಸಮಾಜದ ಕೆಚ್ಚೆದೆಯ ಹೋರಾಟಗಾರರು ಸಮಾಜದ ಮೇಲೆ ಅಪಾರ ಪ್ರೀತಿ ಇಟ್ಟಿದವರು ಸಮಾಜಕ್ಕೆ ನ್ಯಾಯ ಕೊಡಿಸಲು ಹಗಲಿರುಳು ಹೋರಾಡಿದ ಧೀಮಂತ ನಾಯಕ ಚಿಕ್ಕಮಾದು ಸಾಹೇಬರವರ ಶ್ರೀಮತಿಯವರಿಗೆ ಸನ್ಮಾನಿಸಿ ಶಕ್ತಿ ದೇವತೆ ಶ್ರೀ ಸಿಂಗಮ್ಮನವರ ಹಬ್ಬಕ್ಕೆ ಗೌರವ ಪೂರಕ ಆಹ್ವಾನವನ್ನು ನೀಡಿದ ಸಿಂಗಮ್ಮ ಸೇವಾ ಸಮಿತಿಯ ಸದಸ್ಯರು ಮುಖಂಡರುಗಳಾದ ಕರಿಯಪ್ಪ, ಮಂಜು, ಅಶೋಕ್, ವಿಜಯ್, ಶಕ್ತಿ ದೇವತೆ ಸಿಂಗಮ್ಮನವರ ಆಶೀರ್ವಾದ ಪಡೆದು ಹಬ್ಬದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

What's Your Reaction?

like

dislike

love

funny

angry

sad

wow