ಮಸೀದಿಗಳು ಪ್ರಾರ್ಥನೆಯ ಪವಿತ್ರ ಸ್ಥಳು. ಮಸೀದಿಗಳು ಪ್ರಾರ್ಥನೆಗೂಸ್ಕರವಾಗಿ ಮಾತ್ರ ಉಪಯೋಗಿಸಿಕೂಳ್ಳುತಾರೆ ಇದನ್ನು ಎಂದಿಗೂ ಬೇರೆಯಾವುದೇ ತಪ್ಪು ಚಟುವಟಿಕೆಗಳಿಗೆ ಬಳಸಿಕೂಳ್ಳಲಾಗದು ಎಂದು ಸಂದೇಶ ನೀಡಿದ ಇಂದಿನ ಸರ್ವಧರ್ಮ ಮಸೀದಿ ದರ್ಶನ ಕಾರ್ಯಕ್ರಮ ಎಂದು ನುಡಿದ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ
ಮದೀನ ಮಸೀದಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮವನ್ನು
ಇಂದು ನಗರದ ಮದೀನ ಮಸೀದಿಯಲ್ಲಿ ಹಮ್ಮಿಕೂಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಸೀದಿಗಳು ಪ್ರಾರ್ಥನೆ ಹಾಗೂ ಪೋಜೆ ಸಲ್ಲಿಸುವಂತಹ ಪವಿತ್ರ ಸ್ಥಳ ಇದನ್ನು ಮರೆತು ಕೆಲವರು ಮಸೀದಿ ಭಯೋತ್ಪಾದನೆ ತಾಣ ಎಂದು ತಪ್ಪು ಸಂದೇಶ ಜನರಲ್ಲಿ ಮೂಡಿಸಿದ್ದಾರೆ ಇದನ್ನು ಹೂಗಲ ಪಡಿಸಲು ಉದ್ದೇಶದಿಂದ ಮಸೀದಿ ದರ್ಶನ ಕಾರ್ಯಕ್ರಮ ವಿಭಿನ್ನವಾಗಿದೆ ಎಂದು ಶ್ಲಾಘಿಸಿದರು.
ಜನರಲ್ಲಿರೂ ತಪ್ಪು ಕಲ್ಪನೆ ಕಿತ್ತುಎಸೆಯುವ ದ್ರಷ್ಟಿಯಿಂದ ಚಾಮರಾಜನಗರದ ಮದೀನ ಮಸೀದಿ ದರ್ಶನ ನೀಡಲಾಯಿತು ಹಾಗೂ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ಭಾವೈಕ್ಯತೆ. ಪ್ರೀತಿ ಹಾಗೂ ಶಾಂತಿಯ ತೋಟ ಎಂದು ಪರಿವರ್ತನೆ ಯಾಗಲಿ ಮತ್ತು ಈ ವೇದಿಕೆ ತಪ್ಪು ಕಲ್ಪನೆಯನ್ನು ಹೂಗಲಾಡಿಸಲು ನಾಂದಿ ಹಾಡಲಿ ಎಂದು ಹಾರೈಸಿದರು
ಕಾರ್ಯಕ್ರಮದಲ್ಲಿ ಶ್ರೀ ಸರ್ಪ
ಭೂಷಣ ಮಹಾ ಸ್ವಾಮೀಜಿ ಚನ್ನಬಸವೇಶ್ವರ ಮಠ ಹರವೆ. ಮೌಲಾನ ಮುಫ್ತಿ ಜಾಫರ್ ಹುಸೇನ್ ಖಾಸಿಮಿ ಖಾಜಿ ದಾರುಲ್ ಖಜಾ.
ಪಾದರ್ ಅಂಥೋನಪ್ಪ ಫಾದರ್ ಸಂತಪಾಲ ಚರ್ಚ್.
ಮಹಮ್ಮದ್ ಕುಂಇಿ ರಾಜ್ಯ ಕಾರ್ಯದರ್ಶಿ ಜಮಾತೆ ಇಸ್ಲಾಮಿ ಹಿಂದ್.
ನಯೀಮುಲ್ ಹಕ್ ಅಧ್ಯಕ್ಷರು ಮದೀನ ಮಸೀದಿ. ಕೊಳ್ಳೇಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ. ಗುಂಡ್ಲುಪೇಟೆ ಶಾಸಕರು ಗಣೇಶ್ ಪ್ರಸಾದ್. ಮಹಮ್ಮದ್ ಅಸ್ಗರ್ @ಮುನ್ನ ಚೂಡ ಅಧ್ಯಕ್ಷರು. ಸೈಯದ್ ಇರ್ಷಾದ್ ಉಲ್ಲಾ ಅಧ್ಯಕ್ಷರು ಜಿಲ್ಲಾ ವಕ್ಫ್ ಮಂಡಳಿ. ಅಫ್ಸರ್ ಪಾಷ ಉಪಾಧ್ಯಕ್ಷರು ಜೀಲ್ಲಾ ವಕ್ಫ್ ಮಂಡಳಿ. ಮದೀನ ಮಸೀದಿ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಜಿ.ಸಾಮುವೇಲ್
ಜಿಲ್ಲಾ ವರದಿ ಗಾರರು
ಚಾಮರಾಜನಗರ ಜಿಲ್ಲೆ.
What's Your Reaction?