ಸ್ನೇಹಿತರಿಂದ ರಾಹುಲ್ ಗೌಡ ರವರ ಹುಟ್ಟು ಹಬ್ಬ ಆಚರಣೆ,_

ಸ್ನೇಹಿತರಿಂದ ರಾಹುಲ್ ಗೌಡ ರವರ ಹುಟ್ಟು ಹಬ್ಬ ಆಚರಣೆ,_

_ಕೆ ಆರ್ ಪೇಟೆ,ತಾಲ್ಲೂಕಿನ ಅಂಚೆಮುದ್ದನಹಳ್ಳಿ ಗ್ರಾಮದ ಅಪ್ಪಟ ಕನ್ನಡ ಅಭಿಮಾನಿ ಹಾಗೂ ಸರಳ ಸಜ್ಜನಿಕೆಯ ರಾಹುಲ್ ಗೌಡ ರವರ ಹುಟ್ಟು ಹಬ್ಬವನ್ನು ಸ್ನೇಹಿತರಿಂದ ಪೇಟ, ಶಾಲು, ಹಾರತುರಯಿಗಳನ್ನ ಹಾಕಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು,_

 

_ನಂತರ ಮಾತನಾಡಿದ ಅವರು ನಿಜವಾಗಲೂ ನನಗೆ ತುಂಬಾ ಸಂತೋಷವಾಗುತ್ತಿದ್ದೆ, ಯಾಕೆ ಎಂದರೆ ನಿಮ್ಮಂತ ಸ್ನೇಹಿತರನ್ನ ಪಡೆದ್ದಿತ್ತು ನನ್ನ ಪೂರ್ವ ಜನ್ಮದ ಪುಣ್ಯದ ಫಲ‌, ತಮ್ಮೆಲ್ಲರ ಪ್ರೀತಿ ವಿಶ್ವಾಸ ಸದಾಕಾಲವೂ ಹೀಗೆ ಇರಲಿ ಎಂದು ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳನ್ನ ತಿಳಿಸಿದ್ದರು,_

  _ನಂತರ ಮಾತನಾಡಿದ ಕಿರಣ್ ಸ್ನೇಹಿತ ಅಪ್ಪಟ ಕನ್ನಡ ಅಭಿಮಾನಿ ಹಾಗೂ ಸರಳ ಸಜ್ಜನಿಕೆಯ ರಾಹುಲ್ ಗೌಡ ರವರ ಹುಟ್ಟು ಹಬ್ಬದ ಆಚರಣೆ ಮಾಡಲು ಸಹಕರಿಸಿದ ನನ್ನ ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳನ್ನ ತಿಳಿಸಿದ್ದರು,_

   _ಇದೆ ಸಂದರ್ಭದಲ್ಲಿ ಸ್ನೇಹಿತರಾದ ಗೌಡ ಮಹೇಶ್, ವಿಜಯ್ ಕುಮಾರ್, ಗಿರೀಶ್, ಕಿರಣ್, ಐಚನಹಳ್ಳಿ ಅನೀಲ್, ಪ್ರಜ್ವಲ್, ಇಂದ್ರ ಕುಮಾರ್, ಸಾಯಿಕುಮಾರ್. ಎನ್. ಕೆ, ಅವಿನಾಶ್, ಭರತ್ ಕುಮಾರ್, ದಿಲೀಪ್ ಕುಮಾರ್, ಬಣ್ಣೆನಹಳ್ಳಿ ಅನೀಲ್, ದರ್ಶನ್, ರಾಕೇಶ್, ಕಾರ್ತಿಕ್ ಹಾಗೂ ಅತ್ಮಿಯ ಸ್ನೇಹಿತರು ಇದ್ದರು,_

What's Your Reaction?

like

dislike

love

funny

angry

sad

wow