ಜಂಗಲ್ ಲಾಡ್ಜ್ ನಿಗಮ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಡಿ.ಕೋಟೆ ಜನಪ್ರಿಯ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು ರವರಿಗೆ ನಾಯಕ ಸಮಾಜದ ಮುಖಂಡರು ತರಕಾರಿ ನೌಕರರು ಸನ್ಮಾನಿಸಿ ಅಭಿನಂದಿಸಿದರು.

ಜಂಗಲ್ ಲಾಡ್ಜ್ ನಿಗಮ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಡಿ.ಕೋಟೆ ಜನಪ್ರಿಯ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು ರವರಿಗೆ ನಾಯಕ ಸಮಾಜದ ಮುಖಂಡರು ತರಕಾರಿ ನೌಕರರು ಸನ್ಮಾನಿಸಿ ಅಭಿನಂದಿಸಿದರು.

ಪ್ರಸಾದ್ ಹೋಟೆಲ್ ನಲ್ಲಿ ಪ್ರಪ್ರಥಮವಾಗಿ *ಎಸ್.ಸಿ.ಬಸವರಾಜಣ್ಣ ಮತ್ತು ಲೋಕೇಶ್  ನೇತೃತ್ವದಲ್ಲಿ ಸನ್ಮಾನಿಸಲಾಯಿತು*.

ಈ ಸಂದರ್ಭದಲ್ಲಿ ಸಾಹಿತಿಗಳು ಮತ್ತು *ನಾಯಕ ಸಮಾಜದ ಉದಯೋನ್ಮುಖ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮುತ್ತಿರುವ ಶಿಕ್ಷಣ ಕ್ಷೇತ್ರದ ವಿದ್ವಾಂಸರಾದ ಪ್ರೋ.ಡಾ!! ಪ್ರಶಾಂತನಾಯಕ* ,*ಪ್ರೋ.ಕವಿ ನಂಜುಂಡಸ್ವಾಮಿ* ,ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ *ದೇವರಾಜ್ ಟಿ.ಕಾಟೂರು*,ನಾಯಕ ಜನಾಂಗದ ರಾಜ್ಯಾಧ್ಯಕ್ಷರಾದ ದ್ಯಾವಪ್ಪನಾಯಕ,ಕೆ.ಎ.ಎಸ್ ಅಧಿಕಾರಿಗಳಾದ ಶ್ರೀಧರನಾಯಕರು,

ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ್ ,ಮುಖಂಡರಾದ ಉದ್ಬೂರು ಕೃಷ್ಣಣ್ಣ,ವಾಲ್ಮೀಕಿ ಯುವ ಪಡೆ ರಾಜ್ಯಾಧ್ಯಕ್ಷರಾದ ಸುಬ್ರಹ್ಮಣ್ಯ ,ದಾಸನಾಯಕರು,ಸುಂದರ್ ಸರ್,ಹೊಸಕೋಟೆ ಬಸವರಾಜು,ಕಳಲೆ ರವಿಕುಮಾರ್,ಶೇಖರ್ ಸುಣ್ಣದಕೇರಿ,ಸೋಮೇಶ್ವರಪುರ ರಂಗಸ್ವಾಮಿ,ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

 *ವರದಿ,ರಾಜು ಜಿಪಿ

What's Your Reaction?

like

dislike

love

funny

angry

sad

wow