ನರೇಂದ್ರ ಪಾದಯಾತ್ರೆ . ಕೇರಳ ದಿಂದ ದೆಹಲಿಗೆ.
ಮಹದೇವ ಪುರ.
ನರೇಂದ್ರ ಪಾದಯಾತ್ರೆ .
ಕೇರಳ ದಿಂದ ದೆಹಲಿಗೆ.
ಬೀಜೋ ಅವರು ಭಾರತ ದೇಶದ ನೆಚ್ಚಿನ ಪ್ರದಾನ ಮಂತ್ರಿ ನರೇಂದ್ರ ಮೋದಿ ಯವರ ದೊಡ್ಡ ಅಭಿಮಾನಿ ನಾನು .
ಮೋದಿ ಅವರನ್ನು ಒಮ್ಮೆ ನೋಡಲೇ ಬೇಕು ಎಂದು ಕೇರಳದ ಕೋಟೇಂ ಜಿಲ್ಲೆ ಯಿಂದ ದೆಹಲಿ ವರೆಗೂ ಸುಮಾರು ೨೮೦೦ ಕಿಲೋ ಮೀಟರ್ ಹಾಗುತ್ತದೆ .೭೪ ದಿನಗಳ ಕಾಲ ನಿರಂತರ ವಾಗಿ ಪಾದಯಾತ್ರೆ ಮಾಡಿ.ಇಗಾಗಲೆ ೨೪ ದಿನ ಕಳೆದು ೮೦೦ ನೂರು ಕಿಲೋಮೀಟರ್ ಪಾದಯಾತ್ರೆ ಮುಗಿದ್ದಿದೆ .ಉಳಿದ ೨೦೦೦ ಕಿಲೋಮೀಟರ್ ಜನವರಿ ೧೨ನೇ ತಾರೀಖ್ಖಿಗೆ ಮುಗಿಯುವುದು .ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ಮೋದಿ ಅವರನ್ನು ನೇರವಾಗಿ ಭೇಟಿ ಮಾಡುವ ಸಲುವಾಗಿ ನಾನು ನರೇಂದ್ರ ಪಾದಯಾತ್ರೆ ಯನ್ನು ಕೈಗೊಂಡಿರುವೆ ಎಂದು ಪತ್ರಿಕೆಗೆ ತಿಳಿಸಿದರು.
What's Your Reaction?