*ಕೆ.ಆರ್.ಪೇಟೆ : ಕರುನಾಡು ಯುವಜನ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ..,*

ಕೆ.ಆರ್.ಪೇಟೆ- ಮಂಡ್ಯ ಘಟಕದ ವತಿಯಿಂದ ಕರುನಾಡು ಯುವಜನ ವೇದಿಕೆಯ ಉದ್ಘಾಟನೆಯನ್ನು ಟಿಬಿ ಸರ್ಕಲ್ ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್.ಟಿ.ಸಿ ಹಾಗೂ ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು, ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರು ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕರುನಾಡು ಯುವಜನ ವೇದಿಕೆಯನ್ನು ಚಾಲನೆ ನೀಡಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸಲಾಯಿತು,
ಕೆ.ಆರ್.ಪೇಟೆ ಹಾಗೂ ಮಂಡ್ಯ ಸೇರಿದಂತೆ ಸುಮಾರು ಮೂರು ತಿಂಗಳುಗಳ ಕಾಲ ಸತತ ಪರಿಶ್ರಮದಿಂದ ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸಿದ ಲೋಕೇಶ್.ವಿ ರವರಿಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್.ಟಿ.ಸಿ ಹಾಗೂ ಕೆಬಿಸಿ ಮಂಜುನಾಥ್ ರವರ ನೇತೃತ್ವದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಆದೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ನೀಡಿ ಗೌರವಿಸಲಾಯಿತು,
ಈ ಕಾರ್ಯಕ್ರಮದಲ್ಲಿ ಪ್ರತಾಪ್.ಎ.ಬಿ - ರಾಜ್ಯ ಮಾಧ್ಯಮ ಸಲಹೆಗಾರರು,ಕೆಬಿಸಿ - ಮಂಜುನಾಥ್ - ಜಿಲ್ಲಾ ಗೌರವಾಧ್ಯಕ್ಷರು,ಎಸ್.ರವಿ - ಜಿಲ್ಲಾಧ್ಯಕ್ಷರು, ಮಂಜುನಾಥ್.ಹೆಚ್.ಕೆ - ಜಿಲ್ಲಾ ಉಪಾಧ್ಯಕ್ಷರು, ಸಾಯಿಕುಮಾರ್- ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ,
ಶ್ರೀನಿವಾಸ್-ಜಿಲ್ಲಾ ಸಂಘಟನಾ ಕಾರ್ಯದರ್ಶಿ, ರಾಜು.ಜಿ.ಪಿ - ಜಿಲ್ಲಾ ಉಪಾಧ್ಯಕ್ಷರು, ಬಿ.ಗಣೇಶ್-ಜಿಲ್ಲಾ ಕಾನೂನು ಸಲಹೆಗಾರರು,
ಯುವರಾಜ್ -ತಾಲ್ಲೂಕು ಅಧ್ಯಕ್ಷರು,ಭಾವಜೀ ಚಂದ್ರು-ತಾ.ಗೌರವಾಧ್ಯಕ್ಷರು, ಮಹಮ್ಮದ್ ಷ್ಯಾಹಮೀದ್- ತಾ.ಉಪಾಧ್ಯಕ್ಷರು, ಹೇಮಂತ್- ತಾ.ಉಫಾಧ್ಯಕ್ಷರು, ಸುನೀಲ್ ಕುಮಾರ್ -ತಾ. ಉಪಾಧ್ಯಕ್ಷರು, ಶ್ಯಾಮ್ ಸುಂದರ್ -ಸಂಘಟನಾ ಕಾರ್ಯದರ್ಶಿ, ದಿನೇಶ್-ಸಂಘಟನಾ ಕಾರ್ಯದರ್ಶಿ, ದಾಸೇಗೌಡ -ತಾ.ಸಂಚಾಲಕರು, ನಾಗೇಗೌಡ -ತಾ.ಕಾನೂನು ಸಲಹೆಗಾರರು,
ರವಿ- ನಗರ ಘಟಕದ ಪ್ರಧಾನ ಕಾರ್ಯದರ್ಶಿ, ಮೋಹನ್ - ನಗರ ಘಟಕದ ಉಪಾಧ್ಯಕ್ಷರು, ಲಕ್ಷ್ಮಣ್ - ನಗರ ಘಟಕದ ಸಂಚಾಲಕರಾಗಿ ಅಧಿಕೃತವಾಗಿ ಆದೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಣೆ ಮಾಡಿ ಗೌರವಿಸಲಾಯಿತು, ವಿವಿಧ ಗ್ರಾಮಗಳಿಂದ ಆಗಮಿಸಿದ ಯುವಕರು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆಗೊಂಡರು,
ನಂತರ ಮಾತನಾಡಿದ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ಸಂಘಟನೆಯನ್ನು ಕೆಳಮಟ್ಟದಿಂದ ಕಟ್ಟಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಲು ಶ್ರಮಿಸಬೇಕೆಂದು ತಿಳಿಸಿದರು,
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡಿ ಮಂಡ್ಯ-ಕೆ.ಆರ್.ಪೇಟೆಯಲ್ಲಿ ಹಿರಿಯರು, ಅನುಭವಿಗಳು, ಯುವಕರಿಗೆ ಸೂಕ್ತವಾದ ಸ್ಥಾನಮಾನ ನೀಡಲಾಗಿದ್ದು ನೆಲೆ-ಜಲ, ನಾಡು-ನುಡಿ, ರೈತರಿಗೆ, ಸಾರ್ವಜನಿಕ ಕುಂದು -ಕೊರತೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಲು ಶ್ರಮಿಸಬೇಕೆಂದು ಕರೆ ನೀಡಿದರು,
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್.ಟಿ.ಸಿ, ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ರಾಜ್ಯ ಖಂಜಾಜಿ ಪ್ರಜ್ವಲ್, ರಾಜ್ಯ ಮಾಧ್ಯಮ ಸಲಹೆಗಾರರು ಪ್ರತಾಪ್, ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್, ಜಿಲ್ಲಾಧ್ಯಕ್ಷರಾದ ಎಸ್.ರವಿ,ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಕೆ.ಮಂಜುನಾಥ್,ರಾಜು.ಜಿ.ಪಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ್, ಮಂಜುನಾಥ್ ಜಿಲ್ಲಾಧ್ಯಕ್ಷರು (ಚಿತ್ರದುರ್ಗ), ರಾಧಾ ಮ.ಜಿಲ್ಲಾಧ್ಯಕ್ಷರು (ದಾವಣಗೆರೆ),ಬಾಲಕೃಷ್ಣ ತಾ.ಅಧ್ಯಕ್ಷರು( ಮಧುಗಿರಿ),ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷರಾದ ಯುವರಾಜ್, ಕಾನೂನು ಸಲಹೆಗಾರರಾದ ನಾಗೇಗೌಡ,ಭಾವಜೀ ಚಂದ್ರು, ದಿನೇಶ್, ಮಹಮ್ಮದ್ ಷ್ಯಾಹಮೀದ, ಹೇಮಂತ್, ಸುನೀಲ್ ಕುಮಾರ್, ಶ್ಯಾಮ್ ಸುಂದರ್,ದಾಸೇಗೌಡ,
ರವಿ,ಲಕ್ಷ್ಮಣ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು,
*ವರದಿ, ರಾಜು ಜಿಪಿ ಕಿಕ್ಕೇರಿ*
What's Your Reaction?






