*ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಮೊರ್ಚ್ ಮಾಜಿ ಜಿಲ್ಲಾಧ್ಯಕ್ಷರಾದ ಎಆರ್ ರಾಜನಾಯಕ ರವರ ಮನೆಗೆ ಭೇಟಿ*

*ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಮೊರ್ಚ್ ಮಾಜಿ ಜಿಲ್ಲಾಧ್ಯಕ್ಷರಾದ ಎಆರ್ ರಾಜನಾಯಕ ರವರ ಮನೆಗೆ ಭೇಟಿ*
ಕೊಡಗು ಜಿಲ್ಲೆ ವಿರಾಜಪೇಟೆ ಸೋಮವಾರಪೇಟೆ ರಸ್ತೆ ಕಾಮಗಾರಿ ಗುದ್ದಲಿ ಪೂಜೆಗೆ ಹೋಗಿ ಪೂಜೆ ಮುಗಿಸಿ ಮರಳಿ ಬೆಂಗಳೂರಿಗೆ ಹೋಗುವ ರಸ್ತೆ ಮಧ್ಯದಲ್ಲಿ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಮೂಲಕ ಬೆಂಗಳೂರಿಗೆ ತೆರಳುವ ಸಮಯದಲ್ಲಿ ಮಂಡ್ಯ ಜಿಲ್ಲಾ ಎಸ್ ಟಿ ಮೋರ್ಚದ ಮಾಜಿ ಜಿಲ್ಲಾಧ್ಯಕ್ಷರಾದ ಎಆರ್ ರಾಜ ನಾಯಕ ರವರ ಮನೆಗೆ ಭೇಟಿ ನೀಡಿ ನೂತನವಾಗಿ ನಿರ್ಮಾಣವಾಗಿದ ಗೃಹಪ್ರವೇಶ ಸಮಯದಲ್ಲಿ ನಮಗೆ ಆಹ್ವಾನ ನೀಡಿದ್ದೀರಿ ಕಾರಣಾಂತರದಿಂದ ಬರಲು ಸಾಧ್ಯವಾಗಿರಲಿಲ್ಲ ಎರಡು ಮೂರು ಬಾರಿ ಬರಲು ಪ್ರಯತ್ನಿಸಿದೆ ಬರಲು ಸಾಧ್ಯವಾಗಲಿಲ್ಲ ಅದಕ್ಕೆ
ಈ ದಿನ ಭೇಟಿ ನೀಡಿದೆ ಎಂದು ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾಂ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ತಿಳಿಸಿ ಕಾಫಿ ಕುಡಿದು ಎ ಆರ್ ರಾಜ ನಾಯಕ ಕುಟುಂಬದಿಂದ ಸನ್ಮಾನ ಸ್ವೀಕರಿಸಿ ಅಭಿಮಾನಿಗಳು ಕಾರ್ಯಕರ್ತರ ಜೊತೆ ಫೋಟೋ ತೆಗೆಸಿಕೊಂಡು ಕೆ ಆರ್ ಪೇಟೆ ಮಾರ್ಗವಾಗಿ ಬೆಂಗಳೂರಿಗೆ ನಿರ್ಗಮಿಸಿದರು.ಈ ಸಂದರ್ಭದಲ್ಲಿ ವಾಲ್ಮೀಕಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್ ಸಿ ಬಸವರಾಜ್. ಕೆ ಆರ್ ನಗರ ತಾಲೂಕು ಎಸ್ ಟಿ ಮೋರ್ಚಾದ ತಾಲೂಕ್ ಅಧ್ಯಕ್ಷರಾದ ತಿಪ್ಪೂರು ಮಹದೇವ್.
ಆಶ್ರಯ ಕಮಿಟಿ ಅಧ್ಯಕ್ಷರಾದ ಹರೀಶ್. ಮಂಡ್ಯ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಮೋರ್ಚದ ಮಾಜಿ ಅಧ್ಯಕ್ಷರಾದ ಎ ಆರ್ ರಾಜ ನಾಯಕ. ಪತ್ರಕರ್ತರಾದ ರಾಜು ಜಿ ಪಿ. ಮಹೇಶ್ ನಾಯಕ. ವಾಸು. ಕಾಂಗ್ರೆಸ್ ಮುಖಂಡರಾದ ಜಯರಾಮ್ ನಾಯಕ. ಲೋಲಾಕ್ಷಿ. ಶ್ರೀನಿವಾಸ್. ಮಹಾಲಿಂಗ. ಸುರೇಶ್. ನಾಯಕ ಸಮಾಜದ ಮುಖಂಡರಾದ ಬೊಂಬರಾಯ ನಾಯಕ. ಮಂಜು ನಾಯಕ. ಅಶ್ವತ. ಅಜಯ್ ನಾಯಕ. ಚೆಲುವ ನಾಯಕ. ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ನಾಯಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.*ವರದಿ, ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






