*ವಿವಿಧ ಕಾಮಗಾರಿ ಭೂಮಿ ಪೂಜೆ. ದೇವರ ಹಿಪ್ಪರಗಿ ಶಾಸಕರು ದೇವರ ಹಿಪ್ಪರಗಿ*

ತಾಲೂಕಿನ ಜಾಲ ವಾದ ಗ್ರಾಮದಲ್ಲಿ ಇಂದು ದಿನಾಂಕ/ದಿನಾಂಕ /17/4/2025ಗುರುವಾರ ದಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರ ನಿರ್ಮಾಣ ಕೆ. ಆರ್. ಐ. ಡಿ. ಎಲ್. ಇಲಾಖೆ.2024/25. ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಜಾಲ ವಾದ ಗ್ರಾಮದಲ್ಲಿ ಡ್ರಾ. ಬಿ. ಆರ್ ಅಂಬೇಡಕರ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಹಾಗೂ ಜಿಲ್ಲಾ ಪಂಚಾಯತ್ ವಿಜಯಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಾಣ ಕೆ. ಆರ್. ಐ. ಡಿ. ಎಲ್.2024/25.ನೇ ಅ ನಿರ್ಬಂದಿತಜಿಲ್ಲಾ ಪಂಚಾಯತ್
ಅನುದಾನದಲ್ಲಿ. ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಕೆ. ಅಂಬೇಡಕರ ಸಮುದಾಯಅಂದಾಜು ಮೊತ್ತ 50. ಲಕ್ಷ. ಹಾಗೂ ಅಂಗನವಾಡಿ ಕೇಂದ್ರ ನಿರ್ಮಾಣ.18. ಲಕ್ಷ. ಎರಡು ಕಾಮಗಾರಿ ಪೂಜೆ ನೇರವೇರಿತು. ಸ್ಥಳೀಯ ಶಾಸಕರು ರಾಜೂಗೌಡ. ಕುದರಿ ಸಾಲವಾಡಗಿ ಮಾತನಾಡಿ.
ಈ ಕಾರ್ಯ ಕ್ರಮ ದಲ್ಲಿ. ಇಲಾಖೆ ಅಧಿಕಾರಿ ಗಳಾದ. ರಾಜ ಶೇಖರ್. ಎಲ್.. ಪ್ರಪುಲ್ ಕ್ಯಾತನ. ತಾಲೂಕ ಶಿಶು ಅಭಿರುದ್ದಿ ಅಧಿಕಾರಿ. ಎಸ್. ಎನ್. ಹಿರೇಮಠ. ಜಲವಾದ ಗ್ರಾಮ ಪಂಚಾಯತ್ ಅಭಿರುದ್ದಿ ಅಧಿಕಾರಿ ಅಜಿತ್ ಗಾವ ಡೆ. ಪಂಚಾಯತ್ ಅಧ್ಯಕ್ಷ. ರೇಣುಕಾ ಕೇಗಟಕಿ. ಗ್ರಾಮದ ಜೆಡಿಎಸ್ ಮುಖಂಡ. ರವಿ ಗೊಲ ಗೆರಿ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಪಂಚಾಯತ್ ಕಾರ್ಯ ದರ್ಶಿ ಮ್ಯಾಗೇರಿ ಮತ್ತು ಊರಿನ ಗ್ರಾಮಸ್ತರು ಉಪಸ್ಥಿತರಿದ್ದರು.
ವರದಿ. ಚಿದಾನಂದ ಬಿ. ಉಪ್ಪಾರ. ತಾಲೂಕ ಮತ್ತು ಜಿಲ್ಲಾ ವರದಿಗಾರ ರು. ದೇವರ ಹಿಪ್ಪರಗಿ.
What's Your Reaction?






