*ಕೆವ ಕೈಪು ಇಂಡಸ್ಟ್ರಿಯಲ್ ಜನರಿಗೆ ಅಕ್ಷಯ ಪಾತ್ರೆ ಇದ್ದಂತೆ ಮುಕೇಶ್ ಕಪೂರ್*

ಬೆಂಗಳೂರು ಕುಂಬಳಗೂಡು ಸಮೀಪ ಇರುವ ಜಾಗರ ಪಾಳ್ಯದಲ್ಲಿ ಶಿವನಂಜಪ್ಪ ರವರ ನೇತೃತ್ವದಲ್ಲಿ ಸೂಪರ್ ಪ್ರಾಚ್ಯಸಿ ಉದ್ಘಾಟಿಸಿ ಮಾತನಾಡಿದ ಮುಕೇಶ್ ಕಾಫರ್ ನಮ್ಮ ಕಂಪನಿಯ ಉದ್ದೇಶ ಎಲ್ಲರನ್ನೂ ಆರೋಗ್ಯವಾಗಿ ಇಡುವ ಉದ್ದೇಶದಿಂದ ಭೂಮಿಯ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಜನರ ಸೌಂದರ್ಯ ಕಾಪಾಡುವ ಉದ್ದೇಶದಿಂದ ನಮ್ಮ ಕಂಪನಿಯಿಂದ ನೇರವಾಗಿ ಗ್ರಹಕರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಪ್ರತಿ ಪಟ್ಟಣದಲ್ಲಿ ಪ್ರಾಚ್ಯಸಿ ತೆರೆದು ಸಾಮಾನ್ಯ ಜನರ ಕೈಗೆ ಏಟುಕುವಂತೆ ತಲ್ಪಿಸುವ ಸಹ ಉದ್ದೇಶದಿಂದ ಕಂಪನಿ ಮಾಡುವ ಕೆಲಸಗಳಿಗೆ ಎಲ್ಲರೂ ಸಹಕರಿಸಿದರೆ ಕಂಪನಿಯ ಜೊತೆಗೆ ಎಲ್ಲರೂ ಬೆಳೆಯಲು ಸಹಕಾರವಾಗುತ್ತದೆ ಶಿವನಂಜಪ್ಪ ಅವರು ಗ್ರಾಮೀಣ ಪ್ರದೇಶದ ಜನರ ಮೇಲೆ ಇಟ್ಟಿರುವ ಪ್ರೀತಿ ಒಲವಿಗೆ ಇವರು ಆರ್ಗನಿಕ್ ಗೆ ಅತಿ ಹೆಚ್ಚು ಹೊತ್ತು ಕೊಡುತ್ತಿರುವ ನಮ್ಮ ಕಂಪನಿ ಟಂಚಿಸಿ ಇಲ್ಲಿ ತೆರೆಯಲು ಸಹಕರಿಸಿದ ಇವರಿಗೂ ಕೂಡ ಶುಭವಾಗಲಿ ಎಂದು ತಿಳಿಸಿದರು
ಕರ್ನಾಟಕ ಇಂಚಾರ್ಜ್ ಉಸ್ತುವಾರಿಗಳಾದ ಡಾ. ಸುಂದರಂ ರವರು ಮಾತನಾಡಿ ಶಿಲಾಜಿತ್ ಒಂದು ಅದ್ಭುತ ಪ್ರಾಡಕ್ಟ್ ಇದನ್ನು ತಾವು ಬಳಸಿದರೆ ನೂರಾರು ಸಮಸ್ಯೆಗಳನ್ನು ಸಾಲೋ ಮಾಡುವಂತಹ ಒಂದು ಅದ್ಭುತ ಶಿಲಾಜಿನಲ್ಲಿ ಇದೆ ಇದನ್ನು ಉಪಯೋಗಿಸುವ ಮೂಲಕ ಕೇವ ಕೈಪು ಇಂಡಸ್ಟ್ರಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ನಮ್ಮ ಕಂಪನಿ ಪ್ರೈವೇಟ್ ಮಾಡುತ್ತಿದೆ ಇದರಿಂದ ಹಲವು ರೋಗಗಳನ್ನು ತಡೆಯುವ ಶಕ್ತಿ ಇದಕ್ಕಿದೆ ಇದನ್ನ ತಾವು ಬಳಸಿ ಅದರ ಅನುಭವಗಳನ್ನು ಹಂಚಿಕೊಂಡಾಗ ನಿಮ್ಮ ಆರೋಗ್ಯ ಗುಣಮಟ್ಟ ಏನಿದೆ ಎಂದು ಅರಿವಾಗುತ್ತದೆ ನಮ್ಮ ಕಂಪನಿ ಮೂಲಕ ಹೆಚ್ಚಿನ ತರಬೇತಿ ಕಾರ್ಯಕಾರಿಗಳನ್ನು ಮಾಡುತ್ತೇವೆ ಅದರಲ್ಲಿ ಭಾಗವಹಿಸಿ ಇನ್ನು ಹೆಚ್ಚು ವಿಚಾರ ತಿಳಿದುಕೊಂಡರೆ ನಿಮಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಂಪನಿಯ ಸೀನಿಯರ್ ಗಳಾದ ಮುಕೇಶ್ ಕಪೂರ್, ಡಾ. ಸುಂದರಂ , ಸಂಗಮೇಶ್, ಡಾ. ವಿಜಯ್ , ನಾಗರಾಜ್ ಸ್ವಾಮೀಜಿ,ಪುಟ್ಟಸ್ವಾಮಿ, ಮಂಜುಳಾ, ಮಂಜು, ಬಾಬು, ಗೋಪಿ, ರಾಜು ಜಿ ಪಿ, ಸೂಪರ್ ಪ್ರಾಂಚಸಿ ಮಾಲೀಕರಾದ ಶಿವನಂಜಪ್ಪ, ಕುಟುಂಬ ವರ್ಗದವರು ಜಾಗರ್ ಪಾಳ್ಯದ ರೈತ ಮುಖಂಡರುಗಳುಉಪಸ್ಥಿತರಿದ್ದರು.
*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






