ಶನಿವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ.*
*ಹಲಗೂರು ಸುದ್ದಿ*
ವರದಿಗಾರರು:-ಪ್ರತಾಪ್. ಎ. ಬಿ
ಶನಿವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ.
ಹಲಗೂರು ಸಮೀಪ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಣ್ಣ ಚಾಲನೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಣ್ಣ ಮಾತನಾಡಿ ಸರ್ಕಾರದ ಆದೇಶದಂತೆ ಇಂದು ನಮ್ಮ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯತಿಯ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದು ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗಿದೆ. ತಮ್ಮನ ತಮ್ಮ ಮನೆಗಳ ಹಕ್ಕಪಕ್ಕ ಯಾವುದೇ ಪ್ಲಾಸ್ಟಿಕ್ ಟೈಯರ್ ಗಳಲ್ಲಿ ನೀರು ನಿಲ್ಲಬಾರದು. ಪ್ರತಿದಿನ ನೀವು ಬಳಸುವ ನೀರಿನ ತೊಟ್ಟಿಯನ್ನು ಸ್ವಚ್ಛ ಮಾಡಬೇಕು. ಯಾರಿಗಾದರೂ ಚಳಿ. ಜ್ವರ .ನೆಗಡಿ. ಕೆಮ್ಮು. ಹತ್ತಿರದ ಆಸ್ಪತ್ರೆಗೆ ಹೋಗಿ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಎಂದರು.
ಇದೇ ಸಂದರ್ಭದಲ್ಲಿ. ಶಿವಣ್ಣ .ಪ್ರಸಾದ್ . ಬಸವಲಿಂಗ. ಅಜಯ್. ಸುಬ್ಬಯ್ಯ ಕಾಂತರಾಜು. ಪುಟ್ಟ ಮಾದೇಗೌಡ ಹಾಜರಿದ್ದರು.
What's Your Reaction?