ಅದ್ದೂರಿ ಕನ್ನಡ ರಾಜ್ಯೋತ್ಸವ ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ನೆನಪು ಎಂಬ ಸುಂದರ ಬೃಹತ್ ವೇದಿಕೆಯ ಕಾರ್ಯಕ್ರಮ ಹಾಗೂ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅದ್ದೂರಿ ಕನ್ನಡ ರಾಜ್ಯೋತ್ಸವ ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ನೆನಪು ಎಂಬ ಸುಂದರ ಬೃಹತ್ ವೇದಿಕೆಯ ಕಾರ್ಯಕ್ರಮ ಹಾಗೂ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕರುನಾಡಿನ ಕಿಕ್ಕೇರಿಯ ಪ್ರೀತಿಯ ಕನ್ನಡ ಮನಸ್ಸುಗಳೇ ದಿನಾಂಕ 24.12.2023 ನೇ ಬಾನುವಾರ ನಮ್ಮ (ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ) ಕೆ ಆರ್ ಪೇಟೆ ತಾಲ್ಲೂಕು ಘಟಕದ ವತಿಯಿಂದ ಕಿಕ್ಕೇರಿ ಪಟ್ಟಣದಲ್ಲಿ ಇದೆ ಮೊಟ್ಟ ಮೊದಲಬಾರಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ನೆನಪು ಎಂಬ ಸುಂದರ ಬೃಹತ್ ವೇದಿಕೆಯ ಕಾರ್ಯಕ್ರಮ ಹಾಗೂ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಬರುತ್ತಿದೆ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರ ಖ್ಯಾತ ನಟ ನಟಿಯರು.

ಸಂಜೆ ಕಾರ್ಯಕ್ರಮದ ವಿವರ:

ಸಂಜೆ 5 ಘಂಟೆಯಿಂದ ಸುಗಮಸಂಗೀತ ಹಾಗೂ

ಜನಪದ ಮತ್ತು ಕೆ ಎಸ್ ನರಸಿಂಹಸ್ವಾಮಿ ಅವರ ಗೀತಾಗಾನ ಕಾರ್ಯಕ್ರಮಗಳು.

ನಂತರ ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಅದ್ದೂರಿಯಾಗಿ ನೃತ್ಯ ಪ್ರದರ್ಶನ.

ಕಿಕ್ಕೇರಿ ಹೋಬಳಿಯ ಪ್ರೌಢ ಶಾಲಾ ಮಕ್ಕಳಿಂದ ನಾಟಕ. ಹಾಗೂ ಹಾಸ್ಯ. ನೃತ್ಯಗಳು ಸೇರಿದಂತೆ ಇತರ ಕಾರ್ಯಕ್ರಮಗಳು ಅದ್ದೂರಿಯಾಗಿ ಮೂಡಿಬರಲಿದೆ.

ಈ ಸುಂದರ ಸಂಜೆಯ ಕಾರ್ಯಕ್ರಮದಲ್ಲಿ ಕುಟುಂಬ ಸಮೇತವಾಗಿ ಬಂದು ಭಾನುವಾರದ ಭರ್ಜರಿ ಮನರಂಜನೆ ಕಾರ್ಯಕ್ರಮಗಳನ್ನು ತಾವುಗಳೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತವಾಗಿ ಬಂದು ಭಾಗವಹಿಸಿ ಈ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇವೆ.

ಸ್ಥಳ :ಸರ್ಕಾರಿ ಶಾಲಾ ಆವರಣ ಕಿಕ್ಕೇರಿ

ದಿನಾಂಕ :24-12-2023.ಬಾನುವಾರ ಸಂಜೆ 5 ಗಂಟೆ

ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ

ನಮ್ಮ ತಂಡ

What's Your Reaction?

like

dislike

love

funny

angry

sad

wow